Robin Uthappa: ಹೆಣ್ಣು ಮಗುವಿನ ತಂದೆಯಾದ ಉತ್ತಪ್ಪ, ಮಹಾಲಕ್ಷ್ಮಿಆಗಮನ ಎಂದ ಫ್ಯಾನ್ಸ್

ರಾಬಿನ್ ಉತ್ತಪ್ಪ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಹೌದು, ಉತ್ತಪ್ಪ ಪತ್ನಿ ಶೀತಲ್ ಇಂದು ಹೆಣ್ನು ಮಗುವಿಗೆ ಜನ್ಮನೀಡಿದ್ದಾರೆ. ಈ ಸಂಬಂಧ ಉತ್ತಪ್ಪ ಮಗುವಿನ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

First published: