Virat Kohli: ಕೊಹ್ಲಿ VS ಬಾಬರ್, ಪಾಕ್ ಆಟಗಾರನ ದಾಖಲೆ ಮುರಿಯುತ್ತಾರಾ ವಿರಾಟ್?

ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮ್​ ನಲ್ಲಿದ್ದಾರೆ. ಒಂದು ಕಾಲದಲ್ಲಿ ರನ್‌ ಪ್ರವಾಹವನ್ನೇ ಹರಿಸಿದ್ದ ಅವರ ಬ್ಯಾಟ್‌ ಈಗ ಮೌನವಾಗಿದೆ. ಆದರೆ, ಕೊಹ್ಲಿ ಇಂಗ್ಲೆಂಡ್ ಸರಣಿಯ ಲಯಕ್ಕೆ ಮರಳುತ್ತಾರೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.

First published: