ಈ ಸಂತಸದ ಸುದ್ದಿಗೆ ರೋಹಿತ್ ಶರ್ಮಾ ಪತ್ನಿ ರಿತಿಕಾ, ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್, ಇಶಾಂತ್ ಶರ್ಮಾ ಪತ್ನಿ ಪ್ರತಿಮಾ, ರವಿಚಂದ್ರನ್ ಅಶ್ವಿನ್ ಪತ್ನಿ ಪ್ರೀತಿ ನಾರಾಯಣ್, ವೃದ್ಧಿಮಾನ್ ಸಹಾ ಪತ್ನಿ ರೋಮಿ, ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ, ಮನೀಷ್ ಪಾಂಡೆ ಪತ್ನಿ ನಿತಿಶಾ ಮರ್ಮಾ ಸೋದ್ ಅವರು ಶುಭಕೋರಿದ್ದಾರೆ.