Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

Yuzvendra Chahal: ಕೊರೋನಾ ವೈರಸ್ ಲಾಕ್​ಡೌನ್​ ಸಮಯದಲ್ಲಿ ಯಜುವೇಂದ್ರ ಚಹಾಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಟ್ವಿಟ್ಟರ್, ಇನ್​ಸ್ಟಾಗ್ರಾಂ ಹಾಗೂ ಟಿಕ್​ಟಾಕ್​ನಲ್ಲಿ ಕಾಲೆಳೆಯುತ್ತಾ ಹಾಸ್ಯವನ್ನು ಮಾಡುತ್ತಾ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

First published:

  • 19

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದೈತ್ಯ ಬ್ಯಾಟ್ಸ್​ಮನ್​​ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಯುಜುವೇಂದ್ರ ಚಹಾಲ್ ಕಿರಿಕಿರಿ ಇಂದ ಬೇಸತ್ತು ಹೋಗಿದ್ದಾರಂತೆ. ಇದೇ ಕಾರಣಕ್ಕೆ ಚಹಾಲ್​ರನ್ನು ನಾನು ಎಲ್ಲ ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.

    MORE
    GALLERIES

  • 29

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ಸದ್ಯ ಕೊರೋನಾ ವೈರಸ್ ಲಾಕ್​ಡೌನ್​ ಸಮಯದಲ್ಲಿ ಯಜುವೇಂದ್ರ ಚಹಾಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಟ್ವಿಟ್ಟರ್, ಇನ್​ಸ್ಟಾಗ್ರಾಂ ಹಾಗೂ ಟಿಕ್​ಟಾಕ್​ನಲ್ಲಿ ಕಾಲೆಳೆಯುತ್ತಾ ಹಾಸ್ಯವನ್ನು ಮಾಡುತ್ತಾ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

    MORE
    GALLERIES

  • 39

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ಆದರೆ, ಚಹಾಲ್​ಗೆ ಇದುವೇ ಮುಳುವಾಗಿದೆ. ಚಹಾಲ್ ಹೈಪರ್ ಆ್ಯಕ್ಟಿವ್ ಬಗ್ಗೆ ಕ್ರಿಸ್ ಗೇಲ್ ಮಾತನಾಡಿದ್ದು, ನಾನು ಬೇಸತ್ತು ಹೋಗಿದ್ದೇನೆ ಎಂದಿದ್ದಾರೆ.

    MORE
    GALLERIES

  • 49

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ಇನ್​ಸ್ಟಾಗ್ರಾಂ ಲೈವ್​ನಲ್ಲಿ ಮಾತನಾಡಿರುವ ಕ್ರಿಸ್ ಗೇಲ್, ಸಾಮಾಜಿಕ ಜಾಲತಾಣದಲ್ಲಿ ನೀನು ತುಂಬಾ ಕಿರಿಕಿರಿ ಮಾಡುತ್ತಿದ್ದೀಯಾ, ಹಾಗಾಗಿ ನಿಮ್ಮನ್ನು ಬ್ಲಾಕ್ ಮಾಡುತ್ತಿದ್ದೇನೆ ಎಂದು ನೇರವಾಗಿ ಹೇಳಿದ್ದಾರೆ.

    MORE
    GALLERIES

  • 59

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ಟಿಕ್​ಟಾಕ್​ ಸಂಸ್ಥೆಗೆ ನಾನು ಹೇಳುತ್ತಿದ್ದೇನೆ, ಅವರು ನಿನ್ನನ್ನು ಬ್ಲಾಕ್ ಮಾಡಲಿ. ಈ ಕ್ಷಣವೇ ನೀನು ಸಾಮಾಜಿಕ ಜಾಲತಾಣದಿಂದ ಆಚೆ ಬರಬೇಕು, ನಿಮ್ಮಿಂದ ನಾವು ಬೇಸತ್ತು ಹೋಗಿದ್ದೇವೆ ಎಂದು ಗೇಲ್ ಅಳಲು ತೋಡಿಕೊಂಡಿದ್ದಾರೆ.

    MORE
    GALLERIES

  • 69

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ಚಹಾಲ್​ನನ್ನು ಸಹಿಸಲು ನನ್ನಿಂದ ಸಾಧ್ಯವಿಲ್ಲ, ನಾನು ನನ್ನ ಜೀವನದಲ್ಲಿ ನಿನ್ನನ್ನು ನೋಡಲು ಇಷ್ಟಪಡುವುದಿಲ್ಲ, ನಿನ್ನನ್ನು ಬ್ಲಾಕ್ ಮಾಡುತ್ತೇನೆ' ಎಂದು ಕ್ರಿಸ್ ಗೇಲ್ ತಮಾಷೆಯಾಗಿ ಹೇಳಿದ್ದಾರೆ.

    MORE
    GALLERIES

  • 79

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ಎದುರಾಳಿ ತಂಡದ ಆಟಗಾರರ ಜೊತೆಯೂ ಸದಾ ಖುಷಿಯಿಂದ ಇರುವ ಚಹಾಲ್ ಎಲ್ಲರ ಅಚ್ಚುಮೆಚ್ಚಿನ ಆಟಗಾರನಾಗಿದ್ದಾರೆ.

    MORE
    GALLERIES

  • 89

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ಇತ್ತೀಚೆಗಷ್ಟೆ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್ ಅವರೊಂದಿಗಿನ ಸಂವಾದದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಚಾಹಲ್ ವಿಡಿಯೊಗಳ ಬಗ್ಗೆ ಮಾತನಾಡಿದ್ದರು.

    MORE
    GALLERIES

  • 99

    Yuzvendra Chahal: ಚಹಾಲ್ ಮೈಚಳಿ ಬಿಡಿಸಿದ ಗೇಲ್; ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುತ್ತೇನೆ ಎಂದ ಯೂನಿವರ್ಸಲ್ ಬಾಸ್!

    ಟಿಕ್​ಟಾಕ್​ನಲ್ಲಿ ಚಾಹಲ್ ವಿಡಿಯೊ ನೋಡಿ. ಶುದ್ಧ ಕೊಡಂಗಿಯಂತೆ ಆಡುತ್ತಾನೆ. 29 ವರ್ಷದ ಚಾಹಲ್, ಅಂತರರಾಷ್ಟ್ರೀಯ ಕ್ರಿಕೆಟಿಗ ಎಂಬುದನ್ನು ನಂಬಲಾಗುವುದಿಲ್ಲ ಎಂದು ಕೊಹ್ಲಿ ಹೇಳಿದ್ದರು.

    MORE
    GALLERIES