ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

Yuzvendra Chahal: 29ರ ಹರೆಯದ ಚಾಹಲ್ ಟೀಮ್ ಇಂಡಿಯಾ ಪರ 52 ಏಕದಿನ ಮತ್ತು 42 ಟ್ವೆಂಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 91 ಏಕದಿನ ಮತ್ತು 55 ಟಿ20 ವಿಕೆಟ್‌ಗಳನ್ನು ಪಡೆದಿದ್ದಾರೆ.

First published:

 • 18

  ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

  ಲಾಕ್​ಡೌನ್ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ತಂಡದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ತುಸು ಜಾಸ್ತಿನೇ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ.

  MORE
  GALLERIES

 • 28

  ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

  ಹೀಗೆ ನಡೆದ ಇನ್​ಸ್ಟಾಗ್ರಾಮ್ ಚಾಟ್​ನಲ್ಲಿ ಚಾಹಲ್ ತಾವು ಎದುರಿಸಿ ಉತ್ತಮ ಬ್ಯಾಟ್ಸ್​ಮನ್​ಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಪಾಕಿಸ್ತಾನದ ಆಟಗಾರ ಶೋಯೆಬ್ ಮಲಿಕ್ ಪರ ಹೇಳಿಕೆಯೊಂದನ್ನು ನೀಡಿದ್ದಾರೆ.

  MORE
  GALLERIES

 • 38

  ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

  ಟೆಸ್ಟ್ ಕ್ರಿಕೆಟ್​ನ ಅಗ್ರಗಣ್ಯನಾಗಿ ಗುರುತಿಸಿಕೊಂಡಿರುವ ಸ್ಟೀವ್​ ಸ್ಮಿತ್​ಗಿಂತ ನನಗೆ ಶೊಯೆಬ್ ಮಲಿಕ್ ಸ್ಪಿನ್​ ಬೌಲಿಂಗ್​ನ ಉತ್ತಮ ಬ್ಯಾಟ್ಸ್​ಮನ್​ ಅನಿಸುತ್ತದೆ. ಅವರು ಸ್ಪಿನ್ ದಾಳಿಯನ್ನು ಉತ್ತಮವಾಗಿ ಎದುರಿಸುತ್ತಾರೆ ಎಂದು ಚಾಹಲ್ ಹೇಳಿದ್ದಾರೆ.

  MORE
  GALLERIES

 • 48

  ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

  ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಸ್ಪಿನ್​ಗೆ ಅತ್ಯುತ್ತಮವಾಗಿ ಆಡುತ್ತಾರೆ. ಆದರೆ ಮಲಿಕ್​ ಸ್ಪಿನ್ನರ್​ಗಳ ವಿರುದ್ಧ ಬಳಸುವ ಟೆಕ್ನಿಕ್ ಸ್ಮಿತ್​ಗಿಂತ ಉತ್ತವಾಗಿರುತ್ತದೆ.

  MORE
  GALLERIES

 • 58

  ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

  ನಾನು ಮಲಿಕ್​ 2018 ರಲ್ಲಿ ಏಷ್ಯಾ ಕಪ್​ನಲ್ಲಿ ಮುಖಾಮುಖಿಯಾಗಿದ್ದೆವು. ಅಂದು ನನ್ನ ಎಸೆತಗಳಲ್ಲಿ ತುಂಬಾ ಸಲೀಸಾಗಿ ಸಿಂಗಲ್ಸ್​ ಕಲೆ ಹಾಕುತ್ತಿದ್ದರು. ಸ್ಪಿನ್ ದಾಳಿಗೆ ಆತನ ಬ್ಯಾಟಿಂಗ್ ಕೌಶಲ್ಯ ಕಂಡು ನಾನು ಸಂತಸಗೊಂಡಿದ್ದೆ ಎಂದು ಚಾಹಲ್ ಹೇಳಿದರು.

  MORE
  GALLERIES

 • 68

  ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

  ಇದೇ ವೇಳೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡ ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುತ್ತಾರೆ. ಅದರಲ್ಲೂ ನಿಧಾನಗತಿಯ ಪಿಚ್​ನಲ್ಲಿ ವಿಲಿಯಮ್ಸನ್ ಉತ್ತಮ ಆಟಗಾರ ಎಂಬುದು ನನ್ನ ಅನಿಸಿಕೆ ಎಂದು ಚಾಹಲ್ ತಿಳಿಸಿದರು.

  MORE
  GALLERIES

 • 78

  ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

  29ರ ಹರೆಯದ ಚಾಹಲ್ ಟೀಮ್ ಇಂಡಿಯಾ ಪರ 52 ಏಕದಿನ ಮತ್ತು 42 ಟ್ವೆಂಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 91 ಏಕದಿನ ಮತ್ತು 55 ಟಿ20 ವಿಕೆಟ್‌ಗಳನ್ನು ಪಡೆದಿದ್ದಾರೆ.

  MORE
  GALLERIES

 • 88

  ಸ್ಟೀವ್ ಸ್ಮಿತ್​ಗಿಂತ ಪಾಕ್ ಬ್ಯಾಟ್ಸ್​ಮನ್ ಉತ್ತಮ ಆಟಗಾರ ಎಂದ ಚಾಹಲ್

  ಹಾಗೆಯೇ ಐಪಿಎಲ್​ನಲ್ಲಿ 84 ಪಂದ್ಯಗಳಲ್ಲಿ ಸ್ಪಿನ್ ಮೋಡಿ ತೋರಿಸಿರುವ ಚಾಹಲ್ 100 ವಿಕೆಟ್ ಉರುಳಿಸಿದ್ದಾರೆ.

  MORE
  GALLERIES