ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

Yuzvendra Chahal: ಇನ್ನು ಟೀಮ್ ಇಂಡಿಯಾ ಆಟಗಾರರ ಬಾಲಿವುಡ್ ನಟಿಯರನ್ನು ಪ್ರೀತಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಕ್ರಿಕೆಟ್-ಬಾಲಿವುಡ್ ಜೋಡಿ ವಿರಾಟ್-ಅನುಷ್ಕಾ ಪ್ರೀತಿಸಿ ಮದುವೆಯಾಗಿದ್ದಾರೆ.

First published:

 • 123

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಬಾಲಿವುಡ್​ ಹಾಗೂ ಕ್ರಿಕೆಟಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ್ಗೆ ಟೀಮ್​ ಇಂಡಿಯಾದ ಆಟಗಾರರ ಹೆಸರುಗಳು ನಟಿಮಣಿಯರೊಂದಿಗೆ ತಳುಕು ಹಾಕಿಕೊಳ್ಳುತ್ತವೆ.

  MORE
  GALLERIES

 • 223

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಇದೀಗ ಮತ್ತೊಮ್ಮೆ ಟೀಮ್ ಇಂಡಿಯಾ ಸ್ಪಿನ್ನರ್, ರಾಯಲ್ ಚಾಲೆಂಜರ್ಸ್​ (RCB) ತಂಡದ ಆಟಗಾರ ಯಜುವೇಂದ್ರ ಚಾಹಲ್ ಅವರು ಹೆಸರು ಕನ್ನಡ ಚಿತ್ರ ನಟಿಯೊಂದಿಗೆ ಕೇಳಿ ಬರುತ್ತಿವೆ.

  MORE
  GALLERIES

 • 323

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಈ ಹಿಂದೊಮ್ಮೆ ಐಪಿಎಲ್​ ವೇಳೆ ಚಹಾಲ್ ಹಾಗೂ ಕನ್ನಡ ನಟಿ ತನಿಷ್ಕಾ ಕಪೂರ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂದು ಸುದ್ದಿಯಾಗಿತ್ತು. ಆದರೆ ಇದನ್ನು ಆರ್​ಸಿಬಿ ಆಟಗಾರ ನಿರಾಕರಿಸಿದ್ದರು.

  MORE
  GALLERIES

 • 423

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಆದರೆ ಇದೀಗ ಮತ್ತೊಮ್ಮೆ ಚಾಹಲ್ ಹೆಸರು ತನಿಷ್ಕಾ ಜೊತೆ ತುಸು ಜೋರಾಗಿಯೇ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ನಟಿಯ ಫೋಟೊಗೆ ಮಾಡಿದ  ಕಾಮೆಂಟ್.

  MORE
  GALLERIES

 • 523

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಇದರ ಬೆನ್ನಲ್ಲೇ ನಟಿಯೊಂದಿಗೆ ಚಹಾಲ್ ಲವ್ವಲ್ಲಿ ಬಿದ್ದಿದ್ದಾರೆ ಎಂದು ಸುದ್ದಿಯಾಗಿತ್ತು. ಅಲ್ಲದೆ ಶೀಘ್ರದಲ್ಲೇ ಈ ತಾರಾ ಜೋಡಿ ನಿಶ್ಚಿತಾರ್ಥ ಕೂಡ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

  MORE
  GALLERIES

 • 623

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತನಿಷ್ಕಾ ನನಗೆ ಚಹಾಲ್ ಯಾರೆಂದೇ ಗೊತ್ತಿಲ್ಲ. ಸದ್ಯ ನಾನು ವಿದ್ಯಾಭ್ಯಾಸದತ್ತ ಗಮನ ಹರಿಸುತ್ತಿದ್ದೇನೆ ಎಂದಿದ್ದರು. ಆದರೆ ಇದೀಗ ನಟಿ ಹಾಗೂ ಚಹಾಲ್ ಜೊತೆಗಿನ ಫೋಟೋಗಳು ವೈರಲ್ ಆಗುತ್ತಿವೆ.

  MORE
  GALLERIES

 • 723

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಟೀಮ್ ಇಂಡಿಯಾ ಆಟಗಾರನೊಂದಿಗೆ ಸ್ಯಾಂಡಲ್​ವುಡ್​ ನಟಿಯ ಹೆಸರು ಕೇಳಿ ಬರುತ್ತಿದ್ದು, ಅದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವ ಫೋಟೋ ಹರಿದಾಡುತ್ತಿದೆ.

  MORE
  GALLERIES

 • 823

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಮುಂಬೈ ಮೂಲದ ತನಿಷ್ಕಾ ಕಪೂರ್ ಬಾಲ್ಯದಿಂದಲೂ ಮಂಗಳೂರಿನಲ್ಲೇ ಬೆಳೆದವರು. ಆ ಬಳಿಕ ಅವರ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ವಿದ್ಯಾಭ್ಯಾಸದೊಂದಿಗೆ ಬಣ್ಣದ ಲೋಕಕ್ಕೆ ಅದೃಷ್ಟ ಪರೀಕ್ಷೆಗೆ ಇಳಿದ ತನಿಷ್ಕಾ ಮೊದಲ ಚಿತ್ರದಲ್ಲೇ ಸಕ್ಸಸ್​ನ ರುಚಿ ಉಂಡಿದ್ದರು.

  MORE
  GALLERIES

 • 923

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಉಪೇಂದ್ರ ನಿರ್ದೇಶನದ ಉಪ್ಪಿ2 ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದ ತನಿಷ್ಕಾ, ಆ ಬಳಿಕ ಗುರುನಂದನ್ ನಟನೆಯ ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

  MORE
  GALLERIES

 • 1023

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಸಿನಿಮಾರಂಗವಲ್ಲದೆ ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚುತ್ತಿರುವ ತನಿಷ್ಕಾ ಹೆಸರು ಸದ್ಯ ಚಾಹಲ್ ಜೊತೆ ಕೇಳಿ ಬರುತ್ತಿದೆ.

  MORE
  GALLERIES

 • 1123

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಇನ್ನು ಟೀಮ್ ಇಂಡಿಯಾ ಆಟಗಾರರ ಬಾಲಿವುಡ್ ನಟಿಯರನ್ನು ಪ್ರೀತಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ವಿರಾಟ್-ಅನುಷ್ಕಾ ಜೋಡಿ ಪ್ರೀತಿಸಿ ಮದುವೆಯಾಗಿದ್ದಾರೆ.

  MORE
  GALLERIES

 • 1223

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಅವರ ಪತ್ನಿ ಹಝೆಲ್ ಕೀಚ್ ಬ್ರಿಟಿಷ್ ಮೂಲದ ಭಾರತೀಯ ಚಲನಚಿತ್ರ ನಟಿ. ಇವರು ಕೂಡ ಪ್ರೀತಿಸಿ ವಿವಾಹವಾಗಿದ್ದರು.

  MORE
  GALLERIES

 • 1323

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಇನ್ನು ಟೀಮ್ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಚಕ್ ದೇ ಇಂಡಿಯಾ ಖ್ಯಾತಿಯ ನಟಿ ಸಾಗರಿಕಾ ಘಾಟ್ಗೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  MORE
  GALLERIES

 • 1423

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಟರ್ಬನೇಟರ್ ಖ್ಯಾತಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಗೀತಾ ಬಾಸ್ರಾ ಅವರೊಂದಿಗೆ ದೀರ್ಘಕಾಲ ಡೇಟಿಂಗ್ ನಡೆಸಿದ್ದರು. ಅಲ್ಲದೆ ಮದುವೆಯ ಮೂಲಕ ತಮ್ಮ ವೈಯುಕ್ತಿಕ ಜೀವನ ಮುಂದುವರೆಸಿದ್ದಾರೆ.

  MORE
  GALLERIES

 • 1523

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ಭಾರತ ತಂಡ ದಿಗ್ಗಜ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಬಾಲಿವುಡ್ ನಟಿ ಶರ್ಮಿಳಾ ಟಾಗೋರ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರ ಮಗನೇ ನಟ ಸೈಫ್ ಅಲಿ ಖಾನ್.

  MORE
  GALLERIES

 • 1623

 • 1723

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ತನಿಷ್ಕಾ ಕಪೂರ್

  MORE
  GALLERIES

 • 1823

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ತನಿಷ್ಕಾ ಕಪೂರ್

  MORE
  GALLERIES

 • 1923

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ತನಿಷ್ಕಾ ಕಪೂರ್

  MORE
  GALLERIES

 • 2023

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ತನಿಷ್ಕಾ ಕಪೂರ್

  MORE
  GALLERIES

 • 2123

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ತನಿಷ್ಕಾ ಕಪೂರ್

  MORE
  GALLERIES

 • 2223

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ತನಿಷ್ಕಾ ಕಪೂರ್

  MORE
  GALLERIES

 • 2323

  ಕನ್ನಡ ಚಿತ್ರನಟಿಯೊಂದಿಗೆ ಟೀಮ್ ಇಂಡಿಯಾ ಆಟಗಾರ ಲವ್ವಿ-ಡವ್ವಿ..?

  ತನಿಷ್ಕಾ ಕಪೂರ್

  MORE
  GALLERIES