ಆಸ್ಟ್ರೇಲಿಯಾ ಕಳೆದ ಕೆಲ ತಿಂಗಳುಗಳಿಂದ ಬೆಂದು ಬಸವಳಿದಿದೆ. ಹೊತ್ತಿಕೊಂಡಿರುವ ಕಾಳ್ಗಿಚ್ಚನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
2/ 14
ಕಾಳ್ಗಿಚ್ಚಿನಿಂದ ಹಾನಿ ಉಂಟಾಗಿರುವ ಸಂತ್ರಸ್ಥರ ನೆರವಿಗೆ ಅಲ್ಲಿನ ಕ್ರಿಕೆಟಿಗರು ಧಾವಿಸಿದ್ದಾರೆ.
3/ 14
ಸದ್ಯ ಭೀಕರ ಕಾಡ್ಗಿಚ್ಚಿನ ಸಂತ್ರಸ್ತರ ನೆರವಿಗೆ ಆಸ್ಟ್ರೇಲಿಯಾ ಕ್ರಿಕೆಟಿಗರು ಧಾವಿಸಿದ್ದಾರೆ. ಆಸೀಸ್ ತಂಡದ ಮಾಜಿ ಆಟಗಾರರು ಚಾರಿಟಿ ಪಂದ್ಯವೊಂದರಲ್ಲಿ ಆಡುವ ಮೂಲಕ ಪರಿಹಾರ ನಿಧಿಗೆ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.
4/ 14
'ಬುಷ್ಫೈರ್ ಕ್ರಿಕೆಟ್ ಬ್ಯಾಷ್' ಎಂದು ಹೆಸರಿಡಲಾಗಿರುವ ಈ ಚಾರಿಟಿ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಮತ್ತು ಶೇನ್ ವಾರ್ನ್ ಹೊರತಾಗಿ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್, ವೇಗಿ ಬ್ರೆಟ್ ಲೀ ಸೇರಿದಂತೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
5/ 14
ಸದ್ಯ ಈ ಕಾರ್ಯಕ್ಕೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೂಡ ಕೈ ಜೋಡಿಸಿದ್ದಾರೆ.
6/ 14
ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಪರಿಹಾರಾರ್ಥ ಪಂದ್ಯದಲ್ಲಿ ಸಿಕ್ಸರ್ ಕಿಂಗ್ ಬ್ಯಾಟ್ ಬೀಸುವುದಾಗಿ ತಿಳಿಸಿದ್ದಾರೆ.
7/ 14
ಈ ಮೂಲಕ ಅಬುದಾಭಿ ಟಿ-10 ಸರಣಿ ಬಳಿಕ ಯುವರಾಜ್ ಮತ್ತೆ ಅಖಾಡಕ್ಕಿಳಿಯಲಿದ್ದಾರೆ.
8/ 14
ಫೆಬ್ರವರಿ 8 ರಂದು ಬುಷ್ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯ ನಡೆಯಲಿದ್ದು, ಪಾಂಟಿಂಗ್ ತಂಡಕ್ಕೆ ಸಚಿನ್ ಅವರು ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ವಾರ್ನ್ ತಂಡಕ್ಕೆ ವೆಸ್ಟ್ ಇಂಡೀಸ್ ಕೌರ್ಟ್ನಿ ವಾಲ್ಷ್ ತರಬೇತಿ ನೀಡಲಿದ್ದಾರೆ.
9/ 14
ಫೆ.8 ರಂದು ಬಿಗ್ ಬ್ಯಾಷ್ ಲೀಗ್ ಟೂರ್ನಿಯ ಫೈನಲ್ಗೂ ಮುನ್ನ ನಡೆಸಲಾಗುವ ಈ ಪಂದ್ಯದ ಮೂಲಕ ಬರುವ ಎಲ್ಲಾ ಲಾಭ ಮತ್ತು ಹಣವನ್ನು ಸಂತ್ರಸ್ತರಿಗೆ ನೀಡಲಾಗುತ್ತದೆ.
10/ 14
ದೇಶ ವಿದೇಶಗಳ ಖ್ಯಾತ ಅಥ್ಲೀಟ್ಗಳು, ಆಸ್ಟ್ರೇಲಿಯಾ ಬುಷ್ಫೈರ್ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಹಣವನ್ನ ದೇಣಿಗೆಯಾಗಿ ಸಂಗ್ರಹಿಸಿ, ಸಂತ್ರಸ್ತರಿಗೆ ನೀಡಲಾಗುತ್ತದೆ.
11/ 14
ಇತ್ತೀಚೆಗಷ್ಟೆ ಶೇನ್ ವಾರ್ನ್ ಅವರು ತಮ್ಮ ಬ್ಯಾಗಿ ಗ್ರೀನ್ ಟೆಸ್ಟ್ ಕ್ಯಾಪ್ಟ್ ಅನ್ನು ಹರಾಜಿಗೆ ಇಟ್ಟಿದ್ದರು. ಹರಾಜಿನಲ್ಲಿ ಬಂದ ಹಣವನ್ನ ವಾರ್ನ್, ಸಂತ್ರಸ್ತರಿಗೆ ನೀಡುವುದಾಗಿ ಹೇಳಿದ್ದರು.
12/ 14
ಮತ್ತೊಂದೆಡೆ ಟೆನಿಸ್ ಸ್ಟಾರ್ಗಳಾದ ಸೆರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ರಷ್ಯಾದ ಮರಿಯಾ ಶರಪೋವಾ, ಇಬ್ಬರೂ ತಲಾ 25 ಸಾವಿರ ಆಸ್ಟ್ರೇಲಿಯನ್ ಡಾಲರ್ಸ್ ಬುಷ್ಫೈರ್ ಸಂತ್ರಸ್ತರಿಗೆ ನೀಡಿದ್ದಾರೆ.
13/ 14
ಆಸ್ಟ್ರೇಲಿಯಾದಲ್ಲಿ ಸಾವಿರಾರು ಹೆಕ್ಟೇರ್ ಭೂಪ್ರದೇಶ ಮತ್ತು ಅರಣ್ಯ ಪ್ರದೇಶ ಕಾಳ್ಗಿಚ್ಚಿಗೆ ತುತ್ತಾಗಿದ್ದು, 2000ಕ್ಕೂ ಹೆಚ್ಚು ಮನೆಗಳು ಭಸ್ಮಗೊಂಡಿವೆ.
14/ 14
ಹೀಗಾಗಿ ಸಂತ್ರಸ್ತರಿಗೆ ನೆರವಾಗಲು ಹಣ ಸಂಗ್ರಹಿಸುವ ಉದ್ದೇಶದಿಂದ ಈ ಪಂದ್ಯ ಆಯೋಜಿಸಲಾಗುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಕೆವಿನ್ ರಾಬರ್ಟ್ಸ್ ಹೇಳಿದ್ದಾರೆ.
First published:
114
ಆಸ್ಟ್ರೇಲಿಯಾ ನೆರವಿಗೆ ನಿಂತ ಯುವಿ; ಬ್ಯಾಟ್ ಬೀಸಿ ಪರಿಹಾರ ಕೊಡಲು ಮುಂದಾದ ಸಿಕ್ಸರ್ ಕಿಂಗ್