ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

Rahul Dravid: 16 ವರ್ಷಗಳ ವೃತ್ತಿ ಜೀವನದಲ್ಲಿ 164 ಟೆಸ್ಟ್ ಪಂದ್ಯಗಳಲ್ಲಿ 13,288 ಹಾಗೂ 344 ಏಕದಿನ ಪಂದ್ಯಗಳಲ್ಲಿ 10889 ರನ್ ಗಳಿಸಿದ್ದಾರೆ. ಹಾಗೆಯೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಕೂಡ ಜವಾಬ್ದಾರಿ ನಿರ್ವಹಿಸಿದ್ದಾರೆ.

First published:

  • 18

    ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

    ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರು ಯಾರು ಎಂಬ ಪ್ರಶ್ನೆಗೆ ಥಟ್ಟನೆ ಬರುವ ಉತ್ತರ ಮಹೇಂದ್ರ ಸಿಂಗ್ ಧೋನಿ ಅಥವಾ ಸೌರವ್ ಗಂಗೂಲಿ. ಆದರೆ ರಾಹುಲ್ ದ್ರಾವಿಡ್ ಕೂಡ ಶ್ರೇಷ್ಠ ಕಪ್ತಾನ. ಅವರ ಕೊಡುಗೆಗೆ ಸಿಗಬೇಕಾದ ಮನ್ನಣೆ ನೀಡುತ್ತಿಲ್ಲ ಎಂದು ಕೆಲ ದಿನಗಳ ಹಿಂದೆ ಭಾರತ ತಂಡದ ಮಾಜಿ ಆರಂಭಿಕ ಗೌತಮ್ ಗಂಭೀರ್ ಹೇಳಿದ್ದರು.

    MORE
    GALLERIES

  • 28

    ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

    ಇದೀಗ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಕೂಡ ರಂಗಕ್ಕೆ ಬಂದಿದ್ದಾರೆ. ಭಾರತ ತಂಡ ಕಂಡಂತಹ ಅತ್ಯುತ್ತಮ ನಾಯಕರಲ್ಲಿ ರಾಹುಲ್ ಭಾಯ್ ಕೂಡ ಒಬ್ಬರು ಎಂದಿದ್ದಾರೆ.

    MORE
    GALLERIES

  • 38

    ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

    ಸಂದರ್ಶನವೊಂದರಲ್ಲಿ ಮಾತನಾಡಿದ ಪಠಾಣ್, ನನ್ನ ಪ್ರಕಾರ ದ್ರಾವಿಡ್ ಶೇ.100 ರಷ್ಟು ಶ್ರೇಷ್ಠ ನಾಯಕ. ಹಾಗೆಯೇ ವಿಶ್ವದಲ್ಲಿ ಅತಿ ಕಡಗಣನೆಗೆ ಒಳಗಾದ ಆಟಗಾರ ಎಂದು ಅಭಿಪ್ರಾಯಪಟ್ಟರು.

    MORE
    GALLERIES

  • 48

    ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

    ದ್ರಾವಿಡ್ ಅವರ ಸಾಧನೆಯನ್ನು ಪರಿಗಣಿಸಲಾಗುತ್ತಿಲ್ಲ. ಹೀಗಾಗಿಯೇ ವಿಶ್ವದಲ್ಲೇ ಅತಿ ಹೆಚ್ಚು, ಕಡಗನೆಣೆಗೆ ಒಳಗಾದ ಆಟಗಾರ ಎಂದರೆ ರಾಹುಲ್ ಭಾಯ್ ಎಂದೇಳುವೆ ಎಂದು ಇರ್ಫಾನ್ ಪಠಾಣ್ ತಿಳಿಸಿದರು.

    MORE
    GALLERIES

  • 58

    ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

    ಕಪ್ತಾನನ ಸ್ಥಾನ ಹೊಂದಿದ್ದಾಗ ದ್ರಾವಿಡ್ ಅವರಿಗೆ ತಂಡದಿಂದ ಏನು ಬೇಕು ಎಂಬುದ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಪ್ರತಿಯೊಬ್ಬ ನಾಯಕನಿಗೂ ಅವರ ದಾರಿ ಇದೆ - ವಿಭಿನ್ನವಾಗಿ ಯೋಚಿಸುವ ನಾಯಕರು ಇದ್ದಾರೆ.

    MORE
    GALLERIES

  • 68

    ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

    ರಾಹುಲ್ ದ್ರಾವಿಡ್ ಕೂಡ ವಿಭಿನ್ನವಾಗಿ ಯೋಚಿಸಿದ ಅದ್ಭುತ ನಾಯಕ. ಆದರೆ ಅವರ ಸಂವಹನದಲ್ಲಿ ಅವರಿಗೆ ಬಹಳ ಸ್ಪಷ್ಟತೆಯಿತ್ತು. ಇದು ನಿಮ್ಮ ಪಾತ್ರ ಮತ್ತು ಅದಕ್ಕೆ ತಕ್ಕಂತೆ ನೀವು ಕೆಲಸ ಮಾಡಬೇಕು ಎಂದು ದ್ರಾವಿಡ್ ಅವರು ಹೇಳಿಕೊಡುತ್ತಿದ್ದರು ಎಂದು ಇರ್ಫಾನ್ ಹೇಳಿದರು.

    MORE
    GALLERIES

  • 78

    ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

    ದ್ರಾವಿಡ್ ಅವರು ಕ್ರಿಕೆಟ್ ಆಡಿದ ರೀತಿಯೇ ಆಗಿತ್ತು. ಸಂದರ್ಭಕ್ಕನುಗುಣವಾಗಿ ಜವಾಬ್ದಾರಿ ನಿಭಾಯಿಸಿದ್ದರು. ವಿಕೆಟ್ ಕೀಪರ್, 3ನೇ ಕ್ರಮಾಂಕದ ಬ್ಯಾಟ್ಸ್​ಮನ್..ಹೀಗೆ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಅವರು ಎಂದು ದ ವಾಲ್ ಸಾಧನೆಯನ್ನು ಸ್ಮರಿಸಿದರು ಪಠಾಣ್.

    MORE
    GALLERIES

  • 88

    ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

    ನನಗೆ ಯಾವುದೇ ಸಮಸ್ಯೆ ಎದುರಾದಗಲೂ ಅವರು ಇರುತ್ತಿದ್ದರು. ಕೆಲವೊಮ್ಮೆ ಅವರು ಕ್ಯಾಪ್ಟನ್‌ನೊಂದಿಗೆ ಸಂವಹನ ನಡೆಸುವುದು ಕಷ್ಟಕರವಾಗಿರುತ್ತದೆ. ಆದರೆ ನಾಯಕರಾಗಿದ್ದಾಗ ಅವರನ್ನು ರಾತ್ರಿ 2 ಗಂಟೆಗೂ ಕೂಡ ಸಂಪರ್ಕಿಸಬಹುದು. ಅಂತಹದೊಂದು ನಾಯಕನ ಪಾತ್ರವನ್ನು ರಾಹುಲ್ ದ್ರಾವಿಡ್ ನಿಭಾಯಿಸಿದ್ದರು ಎಂದು ಇರ್ಫಾನ್ ಪಠಾಣ್ ತಿಳಿಸಿದರು.

    MORE
    GALLERIES