ಡ್ರೀಮ್ 11 ಭಾರತೀಯ ಮೂಲದ ಫ್ಯಾಂಟಸಿ ಸ್ಟೋರ್ಟ್ಸ್ ಫ್ಲಾಟ್ಫಾರ್ಮ್ ಆಗಿದೆ. 2008ರಲ್ಲಿ ಈ ಕಂಪನಿ ಸ್ಥಾಪನೆಯಾಗಿದೆ. ಬಳಕೆದಾರರು ಇದರಲ್ಲಿ ಕ್ರಿಕೆಟ್, ಹಾಕಿ, ಫುಟ್ಬಾಲ್, ಕಬಡ್ಡಿ, ಬಾಸ್ಕೆಟ್ ಬಾಲ್ ಪಂದ್ಯಗಳನ್ನು ಆನ್ಲೈನ್ ಮೂಲಕ ಆಡಬಹುದಾಗಿದೆ. ಹರ್ಷ ಜೈನ್ ಮತ್ತು ಭವಿತ್ ಶೇಟ್ ಈ ಕಂಪೆನಿಯ ಮುಖ್ಯಸ್ಥರಾಗಿದ್ದಾರೆ.