ವರ್ಷದ ಅತ್ಯಂತ ಯಶಸ್ವಿ ಬೌಲರ್: ಖ್ಯಾತ ವೇಗಿಗಳನ್ನು ಹಿಂದಿಕ್ಕಿ ಟೀಂ ಇಂಡಿಯಾ ಬೌಲರ್ ನಂಬರ್ ಒನ್

Year End review 2019: 2019ರ ಏಕದಿನ ಕ್ರಿಕೆಟ್​ನ ಅತ್ಯಂತ ಯಶಸ್ವಿ ಬೌಲರುಗಳ ಪಟ್ಟಿ ಪ್ರಕಟವಾಗಿದೆ. ಈ ಬಾರಿ ಎಲ್ಲಾ ವೇಗಿಗಳನ್ನು ಹಿಂದಿಕ್ಕಿ ಟೀಂ ಇಂಡಿಯಾದ ಇಬ್ಬರು ಆಟಗಾರರು ಟಾಪ್​ 5 ನಲ್ಲಿ ಸ್ಥಾನ ಪಡೆದಿದ್ದಾರೆ.

First published: