U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

First published:

 • 112

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  2020 ಅಂಡರ್-19 ವಿಶ್ವಕಪ್​ನಲ್ಲಿ ಭಾರತದ ಕಿರಿಯರು ಐದನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಲು ವಿಫಲರಾದರು. ಆದರೆ, ಟೀಂ ಇಂಡಿಯಾಕ್ಕೆ ಒಬ್ಬ ಯುವ ಭರವಸೆಯ ಆಟಗಾರ ಹುಟ್ಟಿಕೊಂಡ.

  MORE
  GALLERIES

 • 212

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಈ ಬಾರಿಯ ಐಸಿಸಿ ಅಂಡರ್-19 ಟೂರ್ನಿಯುದ್ದಕ್ಕೂ ಯಶಸ್ವಿ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದರು.

  MORE
  GALLERIES

 • 312

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಸೆಮಿ ಫೈನಲ್ನಲ್ಲಿ ಜೈಸ್ವಾಲ್ ಶತಕ ಸಿಡಿಸಿ ಮಿಂಚಿದರೆ, ಫೈನಲ್​ನಲ್ಲೂ 88 ರನ್ ಬಾರಿಸಿ ತಂಡಕ್ಕೆ ನೆರವಾದರು.

  MORE
  GALLERIES

 • 412

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಆಡಿದ 6 ಪಂದ್ಯಗಳಲ್ಲಿ ಜೈಸ್ವಾಲ್ ಒಂದು ಶತಕ ಹಾಗೂ ಒಟ್ಟು 4 ಅರ್ಧಶತಕಗಳನ್ನು ಬಾರಿಸಿ 133.33ರ ಸರಾಸರಿಯಲ್ಲಿ ಒಟ್ಟು 400 ರನ್ ಪೇರಿಸಿದರು.

  MORE
  GALLERIES

 • 512

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಈ ಮೂಲಕ ಅಂಡರ್-19 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್​​ಗಳ ಸಾಲಿನಲ್ಲಿ ಅಗ್ರಸ್ಥಾನಕ್ಕೇರಿದ ಜೈಸ್ವಾಲ್, 59, 29*, 57*, 62, 105* ಮತ್ತು 88 ರನ್ ಗಳಿಸಿದರು.

  MORE
  GALLERIES

 • 612

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಪಾನಿಪೂರಿ ಮಾರುತ್ತಿದ್ದ ಜೈಸ್ವಾಲ್ 2020 ಅಂಡರ್-19 ವಿಶ್ವಕಪ್​ನಲ್ಲಿ ದಾಖಲೆ ಮೇಲೆ ದಾಖಲೆ ಬರೆದರು. ಇದಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು.

  MORE
  GALLERIES

 • 712

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಆದರೆ, ಸದ್ಯ ಮಾಹಿತಿ ಪ್ರಕಾರ ತನಗೆ ಸಿಕ್ಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೇ ಜೈಸ್ವಾಲ್ ಎರಡು ತುಂಡುಗಳಾಗಿ ಮುರಿದು ಹಾಕಿದ್ದಾರೆ ಎನ್ನಲಾಗಿದೆ.

  MORE
  GALLERIES

 • 812

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಈ ಬಗ್ಗೆ ಮಾತನಾಡಿರುವ ಅವರ ಕೋಚ್ ಜ್ವಾಲಾ ಸಿಂಗ್, ಜೈಸ್ವಾಲ್ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ ಎಂದಿದ್ದಾರೆ.

  MORE
  GALLERIES

 • 912

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಜೈಸ್ವಾಲ್ ಕೇವಲ ರನ್ ಗಳಿಸುವ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಟ್ರೋಫಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕೋಚ್ ಜ್ವಾಲಾ ಸಿಂಗ್ ಹೇಳಿದ್ದಾರೆ.

  MORE
  GALLERIES

 • 1012

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಅಂಡರ್- 19 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟ್ಸ್​ಮನ್​ಗಳ ಪೈಕಿ ಜೈಸ್ವಾಲ್ ಎರಡನೇ ಸ್ಥಾನದಲ್ಲಿದ್ದಾರೆ.

  MORE
  GALLERIES

 • 1112

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಕಿರಿಯರ ವಿಶ್ವಕಪ್​ನಲ್ಲಿ ಯಶಸ್ವಿ ಜೈಸ್ವಾಲ್ 5ನೇ ಬಾರಿಗೆ 50ಕ್ಕೂ ಹೆಚ್ಚು ರನ್​​ ಗಳಿಸಿದ ಸಾಧನೆ ಮಾಡಿದರು. ಈ ಮೂಲಕ ಆಸ್ಟ್ರೇಲಿಯಾದ ಬ್ರೆಟ್ ವಿಲಿಯಮ್ಸ್ (1988) ಹಾಗೂ ಭಾರತದ ಸರ್ಫರಾಜ್ ಖಾನ್ (2016) ದಾಖಲೆ ಸರಿಗಟ್ಟಿದರು.

  MORE
  GALLERIES

 • 1212

  U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

  ಈ ಬಾರಿಯ ವಿಶ್ವಕಪ್​ನಲ್ಲಿ ಸಿಕ್ಸರ್​​ನಲ್ಲೂ ಜೈಸ್ವಾಲ್ ಹೊಸ ದಾಖಲೆ ಬರೆದರು. ಟೂರ್ನಿಯಲ್ಲಿ ಒಟ್ಟು 10 ಸಿಕ್ಸರ್​ಗಳನ್ನು ಸಿಡಿಸಿ 2020 ಕಿರಿಯರ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಬ್ಯಾಟ್ಸ್​ಮನ್​ ಎಂಬ ಹಿರಿಮೆಗೆ ಭಾಜನವಾದರು.

  MORE
  GALLERIES