WTC final prize money: ಟೆಸ್ಟ್​ ಚಾಂಪಿಯನ್ ನ್ಯೂಜಿಲೆಂಡ್​ಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು? ಭಾರತಕ್ಕೆ ಸಿಕ್ಕಿದೆಷ್ಟು..?

ಚೊಚ್ಚಲ ಬಾರಿ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಟ್ರೋಫಿಯೊಂದಿಗೆ ನ್ಯೂಜಿಲೆಂಡ್ ತಂಡವು 1.6 ಮಿಲಿಯನ್ ಯುಎಸ್ ಡಾಲರ್‌ ಅನ್ನು ಪಡೆದುಕೊಂಡಿದೆ.

First published: