Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

First published:

 • 19

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  2019 ವಿಶ್ವಕಪ್​ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಲೀಗ್ ಹಂತದಲ್ಲಿ ಒಂದೂ ಸೋಲನ್ನು ಕಾಣದೆ ಗೆದ್ದು ಬೀಗುತ್ತಿದ್ದ ಕೊಹ್ಲಿ ಪಡೆ, ಸೆಮಿ ಫೈನಲ್​ನಲ್ಲಿ ಮಾತ್ರ ನ್ಯೂಜಿಲೆಂಡ್ ವಿರುದ್ಧ ಸೋತು ವಿಶ್ವಕಪ್ ಪ್ರಯಾಣ ಅಂತ್ಯಗೊಳಿಸಿತ್ತು.

  MORE
  GALLERIES

 • 29

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  ಸದ್ಯ ಈ ವಿಚಾರವಾಗಿ ಟೀಂ ಇಂಡಿಯಾ ಮಾಜಿ ಆಟಗಾರ, 2011 ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮಾತನಾಡಿದ್ದಾರೆ.

  MORE
  GALLERIES

 • 39

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  ನನಗನಿಸಿರುವ ಪ್ರಕಾರ ಭಾರತ ತಂಡ 2019 ವಿಶ್ವಕಪ್ಗಾಗಿ ಪೂರ್ವತಯಾರಿ ಏನೂ ನಡೆಸಿಲ್ಲ. ಪ್ರಮುಖವಾಗಿ ಬಿಸಿಸಿಐ ಆಯ್ಕೆ ಸಮಿತಿ ಕೆಲವು ತಪ್ಪು ನಿರ್ಧಾರಗಳನ್ನು ಕೈಗೆತ್ತಿಕೊಂಡಿತು ಎಂದು ಯುವಿ ಹೇಳಿದ್ದಾರೆ.

  MORE
  GALLERIES

 • 49

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  ಬಿಸಿಸಿಐಯ ಕೆಲವು ಕೆಟ್ಟ ನಿರ್ಧಾರಗಳು ಭಾರತ ವಿಶ್ವಕಪ್​ನಲ್ಲಿ ಸೋಲಲು ಪ್ರಮುಖ ಕಾರಣ ಎಂದು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.

  MORE
  GALLERIES

 • 59

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನೀಡಿದಾಗಿನಿಂದ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.

  MORE
  GALLERIES

 • 69

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  ನಾನು ಯೋ ಯೋ ಟೆಸ್ಟ್ ಪಾಸಾದರೂ ನನಗೆ ಅಂತರಾಷ್ಟ್ರೀಯ ಪಂದ್ಯವನ್ನು ಆಡಲು ಅವಕಾಶ ನೀಡಲಿಲ್ಲ. ಯಾರೊಬ್ಬರು ನನ್ನಲ್ಲಿ ಸರಿಯಾಗಿ ಸಂವಹನ ಮಾಡಲಿಲ್ಲ ಎಂದು ಈ ಹಿಂದೆ ಯುವಿ ಹೇಳಿದ್ದರು.

  MORE
  GALLERIES

 • 79

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  ಸದ್ಯ ಮತ್ತೆ ಬಿಸಿಸಿಐ ವಿರುದ್ಧ ಮಾತನಾಡಿರುವ ಯುವಿ, ಭಾರತದಲ್ಲಿ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ಆದರೆ, ಅವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಈರೀತಿ ಆಗುತ್ತಿರುವುದು ವಿಷಾದನೀಯ ಎಂದಿದ್ದಾರೆ.

  MORE
  GALLERIES

 • 89

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಸಾಕಷ್ಟು ಬೆಳವಣಿಗೆ ಆಗಿದೆ. ಇವರ ಅವಧಿಯಲ್ಲಿ ಟೀಂ ಇಂಡಿಯಾ ಸಾಧನೆ ಮತ್ತಷ್ಟು ಎತ್ತರಕ್ಕೆ ಏರಲಿದೆ ಎಂಬ ವಿಶ್ವಾಸ ನನಗಿದೆ- ಯುವರಾಜ್.

  MORE
  GALLERIES

 • 99

  Yuvraj Singh: 2019 ವಿಶ್ವಕಪ್​​ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!

  ಸದ್ಯ ಯುವರಾಜ್ ಸಿಂಗ್ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಪರಿಹಾರಾರ್ಥ ಪಂದ್ಯದಲ್ಲಿ ಬ್ಯಾಟ್ ಬೀಸಲು ತಯಾರಾಗಿದ್ದಾರೆ.

  MORE
  GALLERIES