ವಿಶ್ವ ನಂ. 1 ಬೌಲರ್​ಗೆ ವಿಶ್ವಕಪ್​ನಲ್ಲಿ ಮೈಚಳಿ ಬಿಡಿಸಿದ ಭಾರತದ 16 ವರ್ಷದ ಶಫಾಲಿ; 6 ಎಸೆತದಲ್ಲಿ ಸಿಡಿಸಿದ ರನ್ ಎಷ್ಟು?

Australia vs India, Women’s T20 World Cup: ಮಹಿಳಾ ಕ್ರಿಕೆಟ್​ನ ವಿಶ್ವದ ನಂಬರ್ ಒನ್ ಬೌಲರ್ ಆಸ್ಟ್ರೇಲಿಯಾದ ಮೇಗನ್ ಶುಟ್ ಅವರ ಓವರ್ ಒಂದರಲ್ಲಿ ಬರೋಬ್ಬರಿ 4 ಬೌಂಡರಿ ಬಾರಿಸಿ 16 ರನ್ ಚಚ್ಚಿ ಗಮನ ಸೆಳೆದರು.

First published: