Shafali Verma: ಭಾರತ ಸೋತರೂ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆದ ಶಫಾಲಿ; ಪುರುಷ ಕ್ರಿಕೆಟಿಗರೂ ಮಾಡಿಲ್ಲ ಈ ಸಾಧನೆ!

India vs Australia, ICC Women’s T20 World Cup Final: ಶಫಾಲಿ ಈ ದಾಖಲೆ ಜೊತೆಗೆ 5 ಪಂದ್ಯಗಳಲ್ಲಿ 169 ರನ್ ಗಳಿಸಿದ ಸಾಧನೆ ಮಾಡಿದರು. ಜೊತೆಗೆ, ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ಗರಿಷ್ಠ ಸಿಕ್ಸ್ ಸಿಡಿಸಿದ ಆಟಗಾರ್ತಿಯೂ ಆದರು. (6 ಸಿಕ್ಸ್ ಬಾರಿಸಿದ್ದಾರೆ).

First published: