ಪಾಕಿಸ್ತಾನ ಟಿ-20 ತಂಡದ ಹೊಸ ನಾಯಕ ಬಾಬರ್ ಅಜಮ್ ಮೊದಲ ಸವಾಲಿಗೆ ಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗಾಗಿ ಪಾಕಿಸ್ತಾನ ತಂಡ ಕಾಂಗರೂ ನೆಲಕ್ಕೆ ಕಾಲಿಟ್ಟಿದೆ.
2/ 7
ಪಾಕಿಸ್ತಾನ ತಂಡವನ್ನು ಮೊದಲ ಬಾರಿ ಕ್ಯಾಪ್ಟನ್ ಆಗಿ ಮುನ್ನಡೆಸುತ್ತಿರುವ ಬಾಬರ್ ನಾನು ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಅವರು ನಾಯಕನಾಗಿ ಹೇಗೆ ಪ್ರದರ್ಶನ ನೀಡುತ್ತಾರೊ ಅದೇರೀತಿ ಅವರ ಸೂತ್ರ ಅನುಸರಿಸುವೆ ಎಂದು ಅಜಮ್ ಹೇಳಿದ್ದಾರೆ.
3/ 7
ಕ್ರಿಕೆಟ್ನಲ್ಲಿ ಸೋಲು- ಗೆಲುವು ಎಂಬುದು ಸಹಜ. ಈ ಹಿಂದಿನ ಸರಣಿ ನಮಗೆ ಕಟ್ಟದಾಗಿತ್ತು. ಮುಂದಿನ ಪಂದ್ಯಗಳಲ್ಲಿ ಶೇ. 120 ರಷ್ಟು ಪ್ರದರ್ಶನ ನೀಡುತ್ತನೆ- ಬಾಬರ್ ಅಜಮ್
4/ 7
ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ
5/ 7
ನ. 3, 5 ಹಾಗೂ 8 ರಂದು ಆಸ್ಟ್ರೇಲಿಯಾ ವಿರುದ್ಧ ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನ ಟಿ-20 ಪಂದ್ಯ ಆಡಲಿದೆ
6/ 7
ವಿಶ್ವಕಪ್ ಸೇರಿದಂತೆ ನಂತರದ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಪರಿಣಾಮ ಸರ್ಫರಾಜ್ ಅಹ್ಮದ್ನನ್ನು ಟೆಸ್ಟ್ ಹಾಗೂ ಟಿ-20 ಕ್ರಿಕೆಟ್ನ ನಾಯಕ ಸ್ಥಾನದಿಂದ ಪಿಸಿಬಿ ಕೆಳಗಿಳಿಸಿತ್ತು
7/ 7
ಸದ್ಯ ಪಾಕಿಸ್ತಾನ ತಂಡದ ಟಿ-20 ತಂಡಕ್ಕೆ ಬಾಬರ್ ಅಜಮ್ ಹಾಗೂ ಟೆಸ್ಟ್ ತಂಡಕ್ಕೆ ಅಜರ್ ಅಲಿ ನೂತನ ನಾಯಕರಾಗಿದ್ದಾರೆ