ವಿಶ್ವಕಪ್​ನಲ್ಲಿ ದೂಸ್ರಾದಿಂದ ಬ್ಯಾಟ್ಸ್​ಮನ್​ಗಳನ್ನು ಕಾಡಲಿದ್ದರಾ ಈ ಸ್ಪಿನ್ ಮೋಡಿಗಾರರು

  • News18
  • |
First published:

  • 15

    ವಿಶ್ವಕಪ್​ನಲ್ಲಿ ದೂಸ್ರಾದಿಂದ ಬ್ಯಾಟ್ಸ್​ಮನ್​ಗಳನ್ನು ಕಾಡಲಿದ್ದರಾ ಈ ಸ್ಪಿನ್ ಮೋಡಿಗಾರರು

    ಭಾರತ ತಂಡದಲ್ಲಿ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಯ ಮೂಲಕ ಎದುರಾಳಿಯ ವಿಕೆಟ್ ಕಿತ್ತುಕೊಳ್ಳಲು ಕಾತುರದಲ್ಲಿದ್ದಾರೆ. ಏಕದಿನ ಪಂದ್ಯದಲ್ಲೂ ಸ್ಪಿನ್ ಬೌಲಿಂಗ್ ಮೂಲಕ ಯಶಸ್ಸು ಕಂಡಿದ್ದಾರೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಮೂರು ಸರಣಿ ಪಂದ್ಯಗಳಲ್ಲಿ 9 ವಿಕೆಟ್ ಉರುಳಿಸಿದ್ದರು.

    MORE
    GALLERIES

  • 25

    ವಿಶ್ವಕಪ್​ನಲ್ಲಿ ದೂಸ್ರಾದಿಂದ ಬ್ಯಾಟ್ಸ್​ಮನ್​ಗಳನ್ನು ಕಾಡಲಿದ್ದರಾ ಈ ಸ್ಪಿನ್ ಮೋಡಿಗಾರರು

    ಬಾಂಗ್ಲಾದೇಶದ ಪ್ರಮುಖ ಸ್ಪಿನ್ನರ್ ಶಕಿಬ್ ಅಲ್ ಹಸನ್ ಆಡಿರುವ 198 ಏಕದಿನ ಪಂದ್ಯದಲ್ಲಿ 249 ವಿಕೆಟ್​​ಗಳಿಸಿಕೊಂಡಿದ್ದಾರೆ. ಅಂತೆಯೇ, ಬ್ಯಾಟಿಂಗ್​​ನಲ್ಲೂ ಛಾವು ಮೂಡಿಸಬಲ್ಲ ಶಕಿಬ್ ಮೇಲೆ ಬಾಂಗ್ಲಾದೇಶ ತಂಡ ಈ ಬಾರಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

    MORE
    GALLERIES

  • 35

    ವಿಶ್ವಕಪ್​ನಲ್ಲಿ ದೂಸ್ರಾದಿಂದ ಬ್ಯಾಟ್ಸ್​ಮನ್​ಗಳನ್ನು ಕಾಡಲಿದ್ದರಾ ಈ ಸ್ಪಿನ್ ಮೋಡಿಗಾರರು

    ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಕಳೆದೆರಡು ವಿಶ್ವಕಪ್ ಪಂದ್ಯದಲ್ಲಿ ತನ್ನ ಸ್ಪಿನ್ ಮೋಡಿಯ ಮೂಲಕ ಗುರುತಿಸಿಕೊಂಡಿದ್ದಾರೆ. ಐಸಿಸಿ ಏಕದಿನ ಪಂದ್ಯದ ಬೌಲಿಂಗ್  ರ್‍ಯಾಂಕಿಂಗ್​​​​​ನಲ್ಲೂ  ಸ್ಥಾನ ಪಡೆದುಕೊಂಡಿದ್ದಾರೆ. ಇವರೆಗೆ  54 ಏಕದಿನ ಪಂದ್ಯಗಳಲ್ಲಿ 123 ವಿಕೆಟ್ ಉರುಳಿಸಿದ ರಶೀದ್ ಖಾನ್ ವಿಶ್ವಕಪ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ.

    MORE
    GALLERIES

  • 45

    ವಿಶ್ವಕಪ್​ನಲ್ಲಿ ದೂಸ್ರಾದಿಂದ ಬ್ಯಾಟ್ಸ್​ಮನ್​ಗಳನ್ನು ಕಾಡಲಿದ್ದರಾ ಈ ಸ್ಪಿನ್ ಮೋಡಿಗಾರರು

    ದಕ್ಷಿಣ ಆಫ್ರಿಕಾದ ಸ್ಪಿನ್ ಮೋಡಿಗಾರ ಇಮ್ರಾನ್​​ ತಾಹಿರ್​ ವಿಶ್ವಕಪ್​​ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. 12ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲೂ ಎದುರಾಳಿಯ ವಿಕೆಟ್ ಉರುಳಿಸಿ ಗುರುತಿಸಿಕೊಂಡಿದ್ದಾರೆ. ತಾಹಿರ್ ಆಡಿದ 98 ಪಂದ್ಯಗಳಲ್ಲಿ 162 ವಿಕೆಟ್ ಪಡೆದಿದ್ದಾರೆ

    MORE
    GALLERIES

  • 55

    ವಿಶ್ವಕಪ್​ನಲ್ಲಿ ದೂಸ್ರಾದಿಂದ ಬ್ಯಾಟ್ಸ್​ಮನ್​ಗಳನ್ನು ಕಾಡಲಿದ್ದರಾ ಈ ಸ್ಪಿನ್ ಮೋಡಿಗಾರರು

    ಆಸ್ಟ್ರೇಲಿಯಾದ 31 ವರ್ಷದ ಲಿಯಾನ್​​​ ಅವರಿಗೆ ಇದು ಮೊದಲ ವಿಶ್ವಕಪ್. ಇದುವರೆಗೆ ಲಿಯಾನ್ ಆಡಿದ 86 ಪಂದ್ಯಗಳಲ್ಲಿ 343 ವಿಕೆಟ್​​ಗಳಿಸಿದ್ದಾರೆ

    MORE
    GALLERIES