Photos: ಆರು ಬಾಲ್​ಗೆ ಆರು ಸಿಕ್ಸ್ ಬಾರಿಸಿ ಅಬ್ಬರಿಸಿದ ಪೊಲಾರ್ಡ್; ಗಿಬ್ಸ್, ಯುವಿ ದಾಖಲೆ ಸರಿಗಟ್ಟಿದ ವಿಂಡೀಸ್ ದೈತ್ಯ

Kieron Pollard: ಹ್ಯಾಟ್ರಿಕ್​ ವಿಕೆಟ್​​ ಕಿತ್ತು ನಗುವಿನ ಅಲೆಯಲ್ಲಿ ತೇಲಾಡಿದ್ದ ಧನಂಜಯ್​ ಅವರು ಎಸೆದ ಆರು ಚೆಂಡನ್​​ ಪೊಲಾರ್ಡ್​ ಮೈದಾನದ ಮೂಲೆ ಮೂಲೆಗೆ ಅಟ್ಟಿದ್ದಾರೆ. ಆ ಮೂಲಕ ಪ್ರೇಕ್ಷಕರನ್ನು ಬೆರಗಾಗಿ ನೋಡುವಂತೆ ಮಾಡಿದ್ದಾರೆ.

First published: