ನಾನು ಹಿಂದಿಯಲ್ಲೇ ಮಾತನಾಡುತ್ತೇನೆ, ಯಾಕಂದ್ರೆ ನಾವು ಭಾರತೀಯರು; ಟ್ವಿಟ್ಟರ್​ನಲ್ಲಿ ಹಿಟ್​ಮ್ಯಾನ್​ ಗರಂ

Covid19: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದಿದ್ದು ವೇಗಿ ಜಸ್​ಪ್ರೀತ್​​ ಬುಮ್ರಾ ಜೊತೆ ಮಾತುಕತೆ ನಡೆಸಿದ್ದಾರೆ.

First published: