Washington Sundar: ದಾದಾ, ರೈನಾ, ಪಾಂಡ್ಯರ ಅಪರೂಪದ ದಾಖಲೆ ಸರಿಗಟ್ಟಿದ ವಾಷಿಂಗ್ಟನ್ ಸುಂದರ್..!

ಭಾರತದ ಪರ ಇಂತಹದೊಂದು ಅಪರೂಪದ ಸಾಧನೆಯನ್ನು ರೂಸಿ ಮೋದಿ, ಸುರಿಂದರ್ ಅಮರನಾಥ್, ಅರುಣ್ ಲಾಲ್, ಸೌರವ್ ಗಂಗೂಲಿ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ ಹಾಗೂ ಮಯಾಂಕ್ ಅಗರ್ವಾಲ್ ಮಾಡಿದ್ದರು.

First published: