PHOTO: ಆರ್​​ಸಿಬಿ-ಮುಂಬೈ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧಗೊಂಡಿದೆ ಚಿನ್ನಸ್ವಾಮಿ ಕ್ರೀಡಾಂಗಣ

  • News18
  • |
First published:

  • 15

    PHOTO: ಆರ್​​ಸಿಬಿ-ಮುಂಬೈ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧಗೊಂಡಿದೆ ಚಿನ್ನಸ್ವಾಮಿ ಕ್ರೀಡಾಂಗಣ

    ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಜಿದ್ದಾ-ಜಿದ್ದಿ ಪಂದ್ಯಕ್ಕೆ ಸಿದ್ಧಗೊಂಡಿರುವ ಚಿನ್ನಸ್ವಾಮಿ ಕ್ರೀಡಾಂಗಣ

    MORE
    GALLERIES

  • 25

    PHOTO: ಆರ್​​ಸಿಬಿ-ಮುಂಬೈ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧಗೊಂಡಿದೆ ಚಿನ್ನಸ್ವಾಮಿ ಕ್ರೀಡಾಂಗಣ

    8 ಗಂಟೆಗೆ ಪ್ರಾರಂಭವಾಗುವ ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಸಜ್ಜಾದ ಕ್ರೀಡಾಂಗಣ

    MORE
    GALLERIES

  • 35

    PHOTO: ಆರ್​​ಸಿಬಿ-ಮುಂಬೈ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧಗೊಂಡಿದೆ ಚಿನ್ನಸ್ವಾಮಿ ಕ್ರೀಡಾಂಗಣ

    ಆರ್​ಸಿಬಿ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಆಸದ ವ್ಯವಸ್ಥೆ ಮಾಡಲಾಗಿದೆ

    MORE
    GALLERIES

  • 45

    PHOTO: ಆರ್​​ಸಿಬಿ-ಮುಂಬೈ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧಗೊಂಡಿದೆ ಚಿನ್ನಸ್ವಾಮಿ ಕ್ರೀಡಾಂಗಣ

    ಆರ್​ಸಿಬಿ ತಂಡವು ತವರಿನಲ್ಲಿ ಮುಂಬೈ ಇಂಡಿಯನ್ಸ್​​ ತಂಡವನ್ನು ಎದುರಿಸಲಿದೆ. ಆರ್​ಸಿಬಿ ಪಂದ್ಯ ವೀಕ್ಷಿಸುವ ಅಭಿಮಾನಿಗಳಲ್ಲಿ ಕಾತುರತೆ ಮನೆಮಾಡಿದೆ.

    MORE
    GALLERIES

  • 55

    PHOTO: ಆರ್​​ಸಿಬಿ-ಮುಂಬೈ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧಗೊಂಡಿದೆ ಚಿನ್ನಸ್ವಾಮಿ ಕ್ರೀಡಾಂಗಣ

    ಇಂದು ನಡೆಯುವ  ಜಿದ್ದಾ-ಜಿದ್ದಿ ಹೋರಾಟಕ್ಕೆ ಪೂರ್ವತಯಾರಿಗೊಳ್ಳುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣ

    MORE
    GALLERIES