PHOTOS: ಆರ್ಸಿಬಿ ಮತ್ತು ಕೊಲ್ಕತ್ತಾ ಪಂದ್ಯದ ರೋಚಕ ಕ್ಷಣಗಳು
1/ 8
ರಾಯಲ್ ಚಾಲೆಜಂರ್ಸ್ ತಂಡದ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಚೆಂಡನ್ನು ಎದುರಿಸುತ್ತಿರುವುದು
2/ 8
ಬೆಂಗಳೂರು ತಂಡ ನಾಯಕ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್
3/ 8
ಕೊಲ್ಕತ್ತಾ ತಂಡದ ಬ್ಯಾಟ್ಸ್ಮನ್ ಕ್ರಿಸ್ಲಿನ್ ಚೆಂಡನ್ನು ಎದುರಿಸುತ್ತಿರುವುದು
4/ 8
ಕೊಲ್ಕತ್ತಾ ತಂಡದ ಆಟಗಾರ ರಸೆಲ್ 7 ಸಿಕ್ಸ್ ಮತ್ತು 1 ಬೌಂಡರಿ ಬಾರಿಸುವ ಮೂಲಕ ತಂಡಕ್ಜಕಾಗಿ ಜಯ ಸಾಧಿಸಿಕೊಟ್ಟರು
5/ 8
ಕೊಲ್ಕತ್ತ ತಂಡದ ಸ್ಪೋಟಕ ಬ್ಯಾಟ್ಸ್ಮನ್ ರಸೆಲ್ ಹೆರಿಯರ್ ಸೂಪರ್ ಸ್ಟ್ರೈಕರ್ ಅವಾರ್ಡ್ ಪಡೆಯುತ್ತಿರುವುದು
6/ 8
ಕೊಲ್ಕತ್ತಾ ತಂಡದ ನಾಯಕ ದಿನೇಶ್ ಕಾರ್ತಿಕ್
7/ 8
ಮೈದಾನದತ್ತ ಸಾಗುತ್ತಿರುವ ಕೊಲ್ಕತ್ತಾ ತಂಡದ ಆಟಗಾರರು
8/ 8
ಕೊಹ್ಲಿ ಪಡೆಯನ್ನು ತನ್ನ ಬ್ಯಾಟಿಂಗ್ ಪ್ರದರ್ಶನ ಮೂಲಕ ಸೋಲಿಸಿದ ಕೊಲ್ಕತ್ತಾ ತಂಡದ ಬ್ಯಾಟ್ಸ್ಮನ್ ರಸೆಲ್
First published: