PHOTOS: ಚೆನ್ನೈ- ಪಂಜಾಬ್ ಪಂದ್ಯದ ಕೆಲ ಚಿತ್ರಪಟಗಳು
- News18
- |
1/ 10
ಚೆನ್ನೈ ತಂಡದ ನಾಯಕ ಧೋನಿ ಮತ್ತು ಪಂಜಾಬ್ ತಂಡದ ನಾಯಕ ಅಶ್ವಿನ್
4/ 10
ಚೆನ್ನೈ ತಂಡದ ನಾಯಕ ಧೋನಿ ಮತ್ತು ಅಂಬಟ್ಟಿ ರಾಯುಡು
5/ 10
ಚೆನ್ನೈ ತಂಡದ ಆಟವನ್ನು ವೀಕ್ಷಿಸಲು ಬಂದ ಅಭಿಮಾನಿ
6/ 10
ಚೆಂಡನ್ನು ಎದುರಿಸುತ್ತಿರುವ ಚೆನ್ನೈ ತಂಡದ ಆಟಗಾರ ಸುರೇಶ್ ರೈನಾ
7/ 10
ಚೆಂಡನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಚೆನ್ನೈ ತಂಡದ ಆಟಗಾರ ಜಡೇಜಾ
8/ 10
ಕ್ಯಾಚ್ ಹಿಡಿಯಲು ಹವಣಿಸುತ್ತಿರುವ ಪಂಜಾಬ್ ತಂಡದ ಆಟಗಾರ ಸಾಮ್ ಕುರ್ರಾನ್
9/ 10
ಎದುರಾಳಿ ಎಸೆದ ಚೆಂಡನ್ನು ಎದುರಿಸುತ್ತಿರುವ ಚೆನ್ನೈ ತಂಡದ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್
10/ 10
ಪಂಜಾಬ್ ವಿರುದ್ಧ 22 ರನ್ಗಳ ಗೆಲುವು ಸಾಧಿಸಿದ ಚೆನ್ನೈ ತಂಡ
First published: