PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

 • News18
 • |
First published:

 • 110

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ರಾಜಸ್ಥಾನ  ರಾಯಲ್ಸ್​ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ನಡುವಿನ ಜಿದ್ದಾಜಿದ್ದಿ ಪಂದ್ಯದಲ್ಲಿ ಹೈದರಾಬಾದ್​ ತಂಡವು ಜಯ ಸಾಧಿಸಿದೆ. ರಾಜಸ್ಥಾನ ತಂಡ ಕಲೆಹಾಕಿದ 199 ರನ್​ಗಳ​ ಗುರಿಯನ್ನು ಬೆನ್ನಟ್ಟಿದ ಸನ್​ರೈಸರ್ಸ್​ ತಂಡ ಐಪಿಎಲ್​2019ರ ಮೊದಲ ಜಯವನ್ನುಗಳಿಸಿದೆ.

  MORE
  GALLERIES

 • 210

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ಹೈದರಾಬಾದ್​ ತಂಡಕ್ಕೆ ರಾಜಸ್ಥಾನ ತಂಡ 199 ರನ್​ಗಳ ಸವಾಲೆಸೆದಿತ್ತು. ಆದರೆ ಹೈದರಾಬಾದ್​​ ತಂಡವು ರಾಜಸ್ಥಾನದ ಸವಾಲನ್ನು ಸ್ವೀಕರಿಸಿ ವಿಜಯಶಾಲಿಯಾಗಿದೆ. ​

  MORE
  GALLERIES

 • 310

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ರಾಜಸ್ಥಾನ ತಂಡದ ಬ್ಯಾಟ್ಸ್​ಮ್ಯಾನ್​ ಸಂಜು ಸಾಮ್​ಸನ್​​ 102 ರನ್​​ ಬಾರಿಸುದರ ಮೂಲಕ ತಂಡದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ

  MORE
  GALLERIES

 • 410

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ಹೈದರಾಬಾದ್​ ತಂಡದ ಆಟಗಾರ ಡೇವಿಡ್​ ವಾರ್ನರ್​ 69 ರನ್​ಗಳನ್ನು ಬಾರಿಸಿದ್ದಾರೆ

  MORE
  GALLERIES

 • 510

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ರಾಜಸ್ಥಾನ ತಂಡದ ವೇಗಿ ಬೆನ್ ಸ್ಟೋಕ್ಸ್ ಅವರು ಎದುರಾಳಿ ತಂಡದ ಬ್ಯಾಟ್ಸ್​ಮ್ಯಾನ್​ನ​ ವಿಕೆಟ್​ ಉರುಳಿಸಲು ಹರಸಾಹಸ ಪಡುತ್ತಿರುವುದು

  MORE
  GALLERIES

 • 610

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ವಿಕೆಟ್​ ಕಿತ್ತ ಭರದಲ್ಲಿ ಸಂಭ್ರಮಿಸುತ್ತಿರುವ ರಾಜಸ್ಥಾನ ತಂಡದ ಶ್ರೇಯಸ್​ ಗೋಪಾಲ್​

  MORE
  GALLERIES

 • 710

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ಸನ್​ರೈಸರ್ಸ್​ ತಂಡದ ಬ್ಯಾಟ್ಸ್​ ಮ್ಯಾನ್​ ವಿಜಯ್​ ಶಂಕರ್​ ತಂಡಕ್ಕಾಗಿ 35ರನ್​ಗಳನ್ನು ಕಲೆಹಾಕಿದರು

  MORE
  GALLERIES

 • 810

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ಹೈದರಾಬಾದ್​ ತಂಡದ ಆಟಗಾರ ರಶೀದ್​ ಖಾನ್ ಚೆಂಡನ್ನು ಅಂಕಣದ ಹೊರಕ್ಕೆ ಬಾರಿಸಲು ಪ್ರಯತ್ನಿಸುತ್ತಿರುವುದು​

  MORE
  GALLERIES

 • 910

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ರಾಜಸ್ಥಾನ ತಂಡದ ನಾಯಕ ಅಜಿಂಕ್ಯ ರಹಾನೆ ತಂಡಕ್ಕಾಗಿ 70 ರನ್​ಗಳನ್ನು ಸಂಪಾದಿಸಿದ್ದಾರೆ.

  MORE
  GALLERIES

 • 1010

  PHOTO: ರಾಜಸ್ಥಾನ​ ರಾಯಲ್ಸ್​ ಮತ್ತು ಸನ್​​ರೈಸರ್ಸ್​ ಪಂದ್ಯದ ರೋಚಕ ಕ್ಷಣಗಳು

  ರಾಜಸ್ಥಾನ ತಂಡದ ನಾಯಕ ಅಜಿಂಕ್ಯ ರಹಾನೆ ಮತ್ತು ಸಂಜು ಸಾಮ್​ಸನ್ ತಂಡಕ್ಕಾಗಿ ರನ್​ ಕಲೆಹಾಕುತ್ತಿರುವುದು​

  MORE
  GALLERIES