Virat Kohli: ನಾಯಕತ್ವ ಪ್ರಶ್ನಿಸಿದವರಿಗೆ ಭಾರತದ ನಂಬರ್ 1 ನಾಯಕನಾಗಿ ಉತ್ತರ ನೀಡಿದ ವಿರಾಟ್ ಕೊಹ್ಲಿ..!

ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್ ಗೆಲುವಿನ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದಲ್ಲಿ 22 ಟೆಸ್ಟ್ ಪಂದ್ಯಗಳಲ್ಲಿ ಗೆಲುವಿನ ರುಚಿ ನೋಡಿದ್ದಾರೆ. ಅಲ್ಲದೆ ಇದು ಟೆಸ್ಟ್​ನಲ್ಲಿ ಕೊಹ್ಲಿ ನಾಯಕತ್ವದಲ್ಲಿ 35ನೇ ಗೆಲುವು.

First published: