Virat Kohli: ಮೈದಾನಕ್ಕಿಳಿಯುತ್ತಿದ್ದಂತೆ ಧೋನಿ ದಾಖಲೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ..!

ಕೊಹ್ಲಿ 35 ಟೆಸ್ಟ್​​ ಗೆಲುವುಗಳೊಂದಿಗೆ ಭಾರತದ ಯಶಸ್ವಿ ನಾಯಕನಾಗಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಧೋನಿ 27 ಗೆಲುವು ದಾಖಲಿಸಿ 2ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ 49 ಪಂದ್ಯಗಳಲ್ಲಿ 21 ಗೆಲುವು ದಾಖಲಿಸಿದ ಸೌರವ್ ಗಂಗೂಲಿ ಮೂರನೇ ಸ್ಥಾನದಲ್ಲಿದ್ದಾರೆ.

First published: