Virat Kohli New Record: ಬ್ಯಾಟಿಂಗ್​ ವಿಚಾರದ ಟೀಕೆ ನಡುವೆಯೂ ಹೊಸ ದಾಖಲೆ ನಿರ್ಮಿಸಿದ ವಿರಾಟ್​ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ವೈಫಲ್ಯವನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಟೀಕೆಗಳ ನಡುವೆಯೂ ವಿರಾಟ್​ ಹೊಸ ದಾಖಲೆ ನಿರ್ಮಿಸಿ, ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ ಎಂಬುದನ್ನು ಸಾಬೀತು ಮಾಡಿದ್ದಾರೆ. ಅಷ್ಟಕ್ಕೂ ವಿರಾಟ್​ ಕೊಹ್ಲಿ ಮಾಡಿರುವ ಆ ದಾಖಲೆಯಾದರೂ ಏನು?

First published: