Virat Kohli: ಮಗಳನ್ನು ಯಾವಾಗ ಪರಿಚಯಿಸುತ್ತೀರಾ ಎಂಬ ಅಭಿಮಾನಿ ಪ್ರಶ್ನೆಗೆ ವಿರಾಟ್ ಕೊಹ್ಲಿ​ ಹೇಳಿದ್ದೇನು?

ಸೆಲಿಬ್ರಿಟಿ ಮಕ್ಕಳ ಬಗ್ಗೆ ಅಭಿಮಾನಿಗಳಿಗೆ ಇನ್ನಿಲ್ಲದ ಕುತೂಹಲಗಳಿರುತ್ತವೆ. ಅದರಲ್ಲೂ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಮಗಳ ಕಾಣಲು ದೇಶದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಮೂಡಿದೆ. ಹೀಗಾಗಿ ಯಾವಾಗ ವಮಿಕಾಳನ್ನು ಪರಿಚಯಿಸುತ್ತೀರಾ ಎಂಬ ಪ್ರಶ್ನೆಯನ್ನು ಅಭಿಮಾನಿಯೊಬ್ಬ ವಿರಾಟ್​ ಕೊಹ್ಲಿ ಮುಂದಿಟ್ಟಿದ್ದಾರೆ. ಅದಕ್ಕೆ ವಿರಾಟ್​ ಉತ್ತರ ಹೀಗಿದೆ.

First published: