Virat Kohli: ಶ್ರೇಷ್ಠ ದಾಖಲೆ ಬೆನ್ನಲ್ಲೇ ಧೋನಿಯ ಕೆಟ್ಟ ದಾಖಲೆಯನ್ನೂ ಸರಿಗಟ್ಟಿದ ಕೊಹ್ಲಿ..!

ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆ ಬೆನ್ ಸ್ಟೋಕ್ಸ್ ಪಾಲಾಗಿದೆ. ಇದುವರೆಗೆ ಸ್ಟೋಕ್ಸ್ ಟೀಮ್ ಇಂಡಿಯಾ ನಾಯಕನನ್ನು ಐದು ಬಾರಿ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

First published: