Anushka Sharma and Virat Kohli: ಜಾಲಿಮೂಡ್‌ನಲ್ಲಿ ಕಿಂಗ್ ಕೊಹ್ಲಿ ದಂಪತಿ! ಲಂಡನ್‌ನ ಬೀದಿಗಳಲ್ಲಿ ವಿರಾಟ್-ಅನುಷ್ಕಾ ಸುತ್ತಾಟ

ಏಷ್ಯಾಕಪ್ ಬಳಿಕ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಅಂದಹಾಗೆ, ವಿರಾಟ್ ಮತ್ತು ಅನುಷ್ಕಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಿಲ್ಲ, ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕೆಲವು ಚಿತ್ರಗಳು ಅದನ್ನು ಹೇಳುತ್ತವೆ. ವಿರುಷ್ಕಾ ಫೋಟೋಗಳು ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತದೆ. ಈ ಬಾರಿಯೂ ಅನುಷ್ಕಾ ಶರ್ಮಾ ಪತಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿಯೊಂದಿಗೆ ಲಂಡನ್‌ನಿಂದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

First published: