Virat Kohli: ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯದ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ..!

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಅನ್ನು ಸರಣಿ ಮಾದರಿಯಲ್ಲಿ ಆಡಬೇಕು. ಅಂತಿಮ ಹಣಾಹಣಿಗೆ ಮೂರು ಪಂದ್ಯಗಳಿರಬೇಕಿತ್ತು. ಮೂರಲ್ಲಿ ಯಾರು ಹೆಚ್ಚು ಗೆಲ್ಲುತ್ತಾರೋ ಆ ತಂಡವನ್ನು ಚಾಂಪಿಯನ್​ ಎಂದು ಘೋಷಿಸುವುದು ಉತ್ತಮ.

First published: