ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ವಿರುಷ್ಕಾ ಜೊತೆಯಾದ ವರುಣ್ ಧವನ್ ಜೋಡಿ!

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಜೋಡಿ ನ್ಯೂಜಿಲೆಂಡ್​ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಕೊಹ್ಲಿ ಜತೆಗೆ ಸ್ನೇಹಿತ ವರುಣ್ ಧವನ್, ಗೆಳತಿ ನತಾಶಾ ಕೂಡಾ ಜತೆಯಾಗಿದ್ದಾರೆ. ಹಿಮದಿಂದ ಕೂಡಿರುವ ಬೆಟ್ಟದ ಮೇಲೆ ನಿಂತು ಇವರು ಫೋಟೋ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. (ಫೋಟೋ ಕೃಪೆ: Virat Kohli, Twitter)

First published: