Virat kohli and Rohit sharma: ಅಪರೂಪದ ದಾಖಲೆ ಬರೆದ ಹಿಟ್​ಮ್ಯಾನ್-ಕಿಂಗ್ ಕೊಹ್ಲಿ..!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡುವ ಮೂಲಕ ಐಸಿಸಿ ಆಯೋಜಿಸುವ ಟೂರ್ನಿಗಳ ಫೈನಲ್ ಪಂದ್ಯವನ್ನು ಆಡಿದ ಅಪರೂಪದ ದಾಖಲೆಯನ್ನು ರೋಹಿತ್ ಶರ್ಮಾ ಹಾಗೂ ಕೊಹ್ಲಿ ನಿರ್ಮಿಸಿದ್ದಾರೆ.

First published: