Smriti Mandhana: ಕ್ರಿಕೆಟ್ ಲೋಕದ ಕ್ರಶ್ ಸ್ಮೃತಿ ಮಂದಾನ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು!

ಸ್ಮೃತಿ ತಂದೆ ಹಾಗೂ ಅಣ್ಣ ಜಿಲ್ಲಾ ವಲಯದ ಕ್ರಿಕೆಟ್ ಆಟಗಾರರಾಗಿದ್ದರು. ತನ್ನ ಅಣ್ಣ ಅಂಡರ್-16 ರಲ್ಲಿ ಬ್ಯಾಟ್ ಬೀಸುವುದನ್ನು ನೋಡಿದ ಮಂದಾನ ತಾನೂ ಕ್ರಿಕೆಟ್ ಆಟಗಾರ್ತಿ ಆಗಬೇಕೆಂಬ ಕನಸು ಕಟ್ಟಿಕೊಂಡವರಂತೆ.

First published: