ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಹೊಸ ಲೀಗ್: ನೂತನ T20 ಕದನಕ್ಕೆ ವೇದಿಕೆ ರೂಪಿಸಲಿದೆ ಯುಎಇ

ಈ ಹಿಂದೆಯೇ ಯುಎಇ 4 ಫ್ರಾಂಚೈಸಿಗಳ ಟಿ20 ಲೀಗ್​ನ್ನು ಆಯೋಜಿಸಲು ಮುಂದಾಗಿತ್ತು. ಇದೇ ವೇಳೆ ಕೋಲ್ಕತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇನ್ನಿತರ ಭಾರತೀಯ ಫ್ರ್ಯಾಂಚೈಸಿಗಳು ತಂಡಗಳ ಖರೀದಿಗೆ ಆಸಕ್ತಿ ಹೊಂದಿತ್ತು.

First published: