ICC World Cup 2019: ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ಗಳು!
ಸಾಮಾನ್ಯವಾಗಿ ಕ್ರಿಕೆಟ್ ಎಂದರೆ ಬ್ಯಾಟ್ಸ್ಮನ್ ಗೇಮ್ ಎಂದೇ ಕರೆಯಲಾಗುತ್ತದೆ. ಆದರೆ ಈ ಆಟದಲ್ಲಿ ಬೌಲರ್ಗಳೂ ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಪೈಕಿ ವಿಶ್ವಕಪ್ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಟಾಪ್-5 ಬೌಲರ್ಗಳ ಪಟ್ಟಿ ಇಲ್ಲಿದೆ.
News18 | May 30, 2019, 7:52 AM IST
1/ 5
ಆಸ್ಟ್ರೇಲಿಯಾದ ಮಾಜಿ ಬೌಲರ್ ಗ್ಲೆನ್ ಮೆಕ್ಗ್ರಾಥ್ ವಿಶ್ವಕಪ್ನಲ್ಲಿ ಎದುರಿಸಿದ 39 ಪಂದ್ಯಗಳಲ್ಲಿ 71 ವಿಕೆಟ್ ಉರುಳಿಸಿದ್ದಾರೆ. ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಖ್ಯಾತಿ ಗ್ಲೆನ್ ಮೆಕ್ಗ್ರಾಥ್ ಅವರಿಗೆ ದೊರೆತಿದೆ.
2/ 5
ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ವಿಶ್ವಕಪ್ನಲ್ಲಿ ಎದುರಿಸಿದ 40 ಪಂದ್ಯಗಳಲ್ಲಿ 68 ವಿಕೆಟ್ಗಳಿಸಿಕೊಂಡಿದ್ದಾರೆ.
3/ 5
ಪಾಕಿಸ್ತಾನದ ಮಾಜಿ ಬೌಲರ್ ವಾಸಿಮ್ ಅಕ್ರಮ್ ವಿಶ್ವಕಪ್ನಲ್ಲಿ 38 ಪಂದ್ಯ ಎದುರಿಸಿದ್ದಾರೆ. 55 ವಿಕೆಟ್ ಕಬಳಿಸಿದ್ದಾರೆ.
4/ 5
ಶ್ರೀಲಂಕಾದ ಮಾಜಿ ಬೌಲರ್ ಚಮಿಂದ ವಾಸ್ ವಿಶ್ವಕಪ್ನಲ್ಲಿ ಎದುರಿಸಿದ 31 ಪಂದ್ಯಗಳಲ್ಲಿ 49 ವಿಕೆಟ್ ಕಬಳಿಸಿದ್ದಾರೆ
5/ 5
ಭಾರತದ ಮಾಜಿ ಬೌಲರ್ ಜಹೀರ್ ಖಾನ್ ವಿಶ್ವಕಪ್ನಲ್ಲಿ ಎದುರಿಸಿದ 23 ಪಂದ್ಯಗಳಲ್ಲಿ 44 ವಿಕೆಟ್ ಉರುಳಿಸಿದ್ದಾರೆ.