ಪುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾ ಅವರು ನಿಧನ ಹೊಂದಿ ಇಂದಿನ 1 ವರ್ಷ. ಪುಟ್ಬಾಲ್ನ ಸರ್ವಕಾಲಿಕ ಶ್ರೇಷ್ಟ ಆಟಗಾರ ಎಂದು ಗುರುತಿಸಿಕೊಂಡಿದ್ದ ಮರಡೋನಾ ಕಳೆದ ವರ್ಷ ಹೃದಯಘಾತದಲ್ಲಿ ನಿಧನ ಹೊಂದಿದರು. 1986ರಲ್ಲಿ ಅರ್ಜೆಂಟಿನಾಗೆ ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ವಹಿಸಿದ ಮರಡೋನಾರನ್ನು ಇಂದು ಅನೇಕ ಆಟಗಾರರು ಸ್ಮರಿಸುತ್ತಿದ್ದಾರೆ. (ಚಿತ್ರ: ಗೆಟ್ಟಿ ಇಮೇಜ್)