ಟಿ. ನಟರಾಜನ್ 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಹೀರೋ. ಈ ಯುವ ವೇಗಿ ಯಾವುದೇ ಭಯವಿಲ್ಲದೆ ತುಂಬಾ ಯಾರ್ಕರ್ಗಳನ್ನು ಹಾಕಿದ್ದಾರೆ. ಯಾರ್ಕರ್ ಎಸೆದು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್ನಲ್ಲಿ ಯಾರ್ಕರ್ ಅತ್ಯುತ್ತಮ ಎಸೆತ. ಇದು ಈಗ ಮಾತ್ರವಲ್ಲ, ಸುಮಾರು 100 ವರ್ಷಗಳಿಂದ ವೇಗಿಗಳಿಗೆ ಪ್ರಮುಖ ಅಸ್ತ್ರವಾಗಿದೆ – ಕಪಿಲ್ ದೇವ್.