India vs Australia: ವಿಶ್ವಕಪ್ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಕುತೂಹಲಕರ ಮಾಹಿತಿ ಇಲ್ಲಿದೆ
- News18
- |
1/ 4
ವಿಶ್ವಕಪ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ನಡೆದ ಪಂದ್ಯದ ವಿವರಗಳು ಇಲ್ಲಿವೆ
2/ 4
ಇಂಡಿಯಾ- ಆಸ್ಟ್ರೇಲಿಯಾ ನಡುವೆ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ರಿಕಿ ಪಾಂಟಿಂಗ್ ಅಧಿಕ ರನ್ ಬಾರಿಸಿದ್ದಾರೆ.
3/ 4
1983ರ ವಿಶ್ವಕಪ್ ಟೂರ್ನಿಯ ಪ್ರಮುಖ ರೂವಾರಿ ನಾಯಕ ಕಪಿಲ್ ದೇವ್. ತಮ್ಮ ಅಲ್ರೌಂಡರ್ ಪದರ್ಶನ ಹಾಗೂ ತಂಡದ ಸಂಘಟಿತ ಪ್ರದರ್ಶನದಿಂದ ಟೀಂ ಇಂಡಿಯಾ ಇತಿಹಾಸ ರಚಿಸಿತು.
4/ 4
ಇಲ್ಲಿಯವರೆಗೆ ಭಾರತ ತಂಡ ಎರಡು ಬಾರಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. 2019ರ ವಿಶ್ವಕಪ್ನಲ್ಲಿಯೂ ಜಯ ಸಾಧಿಸುವ ನಿರೀಕ್ಷೆಯಲ್ಲಿದೆ.
First published: