Prithvi Shaw: ಪೃಥ್ವಿ ಶಾ ಬಗ್ಗೆ ನೀವು ತಿಳೀದುಕೊಳ್ಳಲೇ ಬೇಕು ಈ ಅಚ್ಚರಿ ವಿಚಾರ!

ಪೃಥ್ವಿ ಶಾ ಅವರು ತಾನಾಡಿದ ರಣಜಿ ಕ್ರಿಕೆಟ್, ದುಲಿಪ್ ಟ್ರೋಪಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಸದ್ಯ ಅದೆರೀತಿ ಅಂತರಾಷ್ಟ್ರೀಯ ಪಂದ್ಯದಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

First published: