VVS Laxman: 'ದ ಗ್ರೇಟ್ ವಾಲ್' ಕ್ರಿಕೆಟ್​ನ ಅತ್ಯುತ್ತಮ ವಿದ್ಯಾರ್ಥಿ..!

Rahul Dravid-VVS Laxman: ದ್ರಾವಿಡ್ ಮತ್ತು ಲಕ್ಷ್ಮಣ್ ಟೆಸ್ಟ್ ಕ್ರಿಕೆಟ್‌ನ 10ನೇ ಅತ್ಯಂತ ಯಶಸ್ವಿ ಬ್ಯಾಟಿಂಗ್ ಜೋಡಿ. ದ್ರಾವಿಡ್ ಮತ್ತು ಲಕ್ಷ್ಮಣ್ 86 ಟೆಸ್ಟ್​ ಇನ್ನಿಂಗ್ಸ್‌ಗಳಲ್ಲಿ ಜೊತೆಯಾಗಿ 51.45 ಸರಾಸರಿಯಲ್ಲಿ 4065 ರನ್ ಗಳಿಸಿದ್ದಾರೆ.

First published: