ಸಚಿನ್​ ಫೇವರೆಟ್​ ಫುಡ್​​, ಬೆಸ್ಟ್​ ಶಾಟ್​ ಯಾವುದು ಗೊತ್ತಾ?; ಕ್ರಿಕೆಟ್​ ದೇವರ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರ ಹಾಕಿದ ಶ್ರೀಶಾಂತ್​​​

ಸಚಿನ್ ಕ್ರಿಕೆಟಿಗೆ ವಿದಾಯ ಹೇಳಿದಾಗ ಇಡೀ ಮೈದಾನ, ದೇಶದ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಅಂದು ನನಗೆ ವಿಶ್ವಕಪ್ ಸೋತಷ್ಟೆ ಬೇಸರವಾಗಿತ್ತು ಎಂಬುದು ಶ್ರೀಶಾಂತ್​​ ಮಾತು.

First published: