Team India : ಟೆಸ್ಟ್ ಸರಣಿಗೆ ಮುನ್ನ ರಜೆ; ಮಕ್ಕಳೊಂದಿಗೆ ಬ್ಯುಸಿಯಾದ ಟೀಂ ಇಂಡಿಯಾ ನಾಯಕರು
Team India : ಇಂಗ್ಲೆಂಡ್ ಜೊತೆ ಸರಣಿ ಟೆಸ್ಟ್ ಆಟಕ್ಕೂ ಮುನ್ನ ಟೀಂ ಇಂಡಿಯಾ ನಾಯಕರಿಗೆ ಅಭ್ಯಾಸಕ್ಕಾಗಿ 20 ದಿನಗಳ ರಜೆ ಸಿಕ್ಕಿದೆ. ತಮ್ಮ ಕುಟುಂಬದ ಜೊತೆ ತೆರಳಿದ ತಂಡದ ನಾಯಕರು ಅಭ್ಯಾಸದ ರಜೆ ನಡುವೆ ತಮ್ಮ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಡ್ ವಿರುದ್ಧದ ಟೆಸ್ಟ್ ನಡುವೆ ಟೀಂ ಇಂಡಿಯಾ ನಾಯಕರಿಗೆ ಬಿಡುವು ಸಿಕ್ಕಿದೆ. ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿರುವ ಟೀಂ ಇಂಡಿಯಾ ನಾಯಕರು ಇದೇ ವೇಳೆ ಮಕ್ಕಳೊಂದಿಗೆ ಕಾಲ ಕಳೆಯುವ ಮೂಲಕ ರಿಲಾಕ್ಸ್ ಮಾಡಿಕೊಳ್ಳುತ್ತಿದ್ದಾರೆ
2/ 7
ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಸ್ಪಿನರ್ ರವಿಚಂದ್ರನ್ ಅಶ್ವಿನ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ
3/ 7
ಹೊಸ ವರ್ಷದಂದು ಜನಿಸಿದ ತಮ್ಮ 6 ತಿಂಗಳ ಮುದ್ದು ಮಗಳೊಂದಿಗೆ ಉಮೇಶ್ ಜಾಧವ್ ಕೂಡ ಸಮಯ ಕಳೆಯುತ್ತಿದ್ದಾರೆ
4/ 7
ಹಿಲ್ಟಂನ್ ಹೊಟೇಲ್ನಲ್ಲಿ ತಮ್ಮ ಮುದ್ದು ಮಗಳು, ಹೆಂಡತಿಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ ಚೇತೇಶ್ವರ ಪೂಜಾರ್
5/ 7
ಮಗಳು ಸಮೀರಾಳೊಂದಿಗೆ ರೋಹಿತ್ ಶರ್ಮಾ
6/ 7
ಮಗಳೊಂದಿಗೆ ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಅಜಿಂಕ್ಯಾ ರಹಾನೆ
7/ 7
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಮಗಳು ವಮಿಕಾ, ಹೆಂಡತಿ ಅನುಷ್ಕಾ ಜೊತೆ ಕಾಲ ಕಳೆಯುತ್ತಿದ್ದಾರೆ.
First published:
17