Hardik pandya: ಮೈದಾನದಿಂದಲೇ ಹ್ಯಾಂಡ್​ ಲೂಸ್​ ಸಿಂಬಲ್​ ತೋರಿಸಿದ ಹಾರ್ದಿಕ್​ ಪಾಂಡ್ಯ! ಇದರ ಅರ್ಥವೇನು ಗೊತ್ತಾ?

India vs Pakistan Asia cup 2022: ಸಾಮಾಜಿಕ ಜಾಲತಾಣ ಮಾತ್ರವಲ್ಲದೆ, ಬಹುತೇಕ ಫ್ಲಾಟ್​ಫಾರ್ಮ್​ಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲೂ ಪಾಂಡ್ಯ ಸಿಕ್ಸ್​  ಬಾರಿಸಿದ ನಂತರ ಪೆವಿಲಿಯನತ್ತ ತೋರಿಸಿದ ಹ್ಯಾಂಡ್ ಲೂಸ್ ಸಿಂಬಲ್ ಇದೀಗ ಸಾಕಷ್ಟು ಪ್ರಶ್ನೆಯನ್ನು ಹುಟ್ಟುಹಾಕಿದೆ.

First published: