Prithvi Shaw: ಡೇಟಿಂಗ್ನಲ್ಲಿ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ: ಹುಡುಗಿ ಯಾರು ಕೇಳಿದ್ರೆ ಶಾಕ್ ಆಗ್ತೀರಾ!
ಭಾರತ ಟೆಸ್ಟ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಪೃಥ್ವಿ ಶಾ ಕುರಿತ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶಾ ಬಾಲಿವುಡ್ ನಟಿಯೊಂದಿಗ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆಕೆ ಯಾರು...?
20 ವರ್ಷ ಪ್ರಾಯದ ಪೃಥ್ವಿ ಶಾ ಭಾರತ ಕ್ರಿಕೆಟ್ ತಂಡದ ಭರವಸೆಯ ಯುವ ಆರಂಭಿಕ ಆಟಗಾರ. ತನ್ನ ಚೊಚ್ಚಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ವಿಶ್ವದ ಗಮನ ಸೆಳೆದ ಅಪರೂಪದ ಪ್ಲೇಯರ್.
2/ 16
ಸಚಿನ್ ತೆಂಡೂಲ್ಕರ್, ಬ್ರಿಯನ್ ಲಾರಾ ಹಾಗೂ ರಿಕಿ ಪಾಂಡಿಂಗ್ ಅವರ ಕ್ರಿಕೆಟ್ ಕಲೆಗಳನ್ನು ಮೈಗೂಡಿಸಿಕೊಂಡಿರುವವರು ಪೃಥ್ವಿ ಶಾ.
3/ 16
14 ವರ್ಷ ವಯಸ್ಸಿನಲ್ಲಿದ್ದಾಗಲೇ ಮುಂಬೈನ ಅಜಾದ್ ಮೈದಾನದಲ್ಲಿ ನಡೆದಿದ್ದ ಹ್ಯಾರಿಸ್ ಶೀಲ್ಡ್ ಪಂದ್ಯದಲ್ಲಿ 546 ರನ್ ಬಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಅಂದಿನಿಂದ ಪೃಥ್ವಿ ಶಾ ಹಣೆಬರಹ ಬದಲಾಯಿತು.
4/ 16
ಸದ್ಯ ಭಾರತ ಟೆಸ್ಟ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಪೃಥ್ವಿ ಶಾ ಕುರಿತ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
5/ 16
ಅದೇನೆಂದರೆ ಪೃಥ್ವಿ ಶಾ ಬಾಲಿವುಡ್ ನಟಿಯೊಂದಿಗ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆಕೆ ಯಾರು...?
6/ 16
ಯುವ ಆರಂಭಿಕ ಆಟಗಾರ ಪ್ರಥ್ವಿ ಶಾ ಬಾಲಿವುಡ್ ನಟಿಯ ಜತೆಗೆ ಸಂಬಂಧ ಬೆಳೆಸಿಕೊಂಡಿದ್ದಾರೆ ಎನ್ನುವ ಸುದ್ದಿಯು ಈಗ ವೈರಲ್ ಆಗುತ್ತಲಿದೆ.
7/ 16
ಪೃಥ್ವಿ ಅವರು ನಟಿ ಪ್ರಾಚಿ ಸಿಂಗ್ ಅವರ ಜೊತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ.
8/ 16
ಉಡಾನ್ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದಿರುವ ಪ್ರಾಚಿ ಅವರು ಇನ್ ಸ್ಟಾಗ್ರಾಂನಲ್ಲಿ ಹಾಕಿರುವಂತಹ ಕೆಲವೊಂದು ಪೋಸ್ಟ್ ಗಳು ಪ್ರಥ್ವಿ ಶಾ ಜತೆಗೆ ಸಂಬಂಧ ಇರುವುದು ಖಚಿತಪಡಿಸಿದೆ.
9/ 16
ಪ್ರಾಚಿ ಇನ್ ಸ್ಟಾಗ್ರಾಂನಲ್ಲಿ ಹಾಕುತ್ತಿರುವಂತಹ ಪ್ರತಿಯೊಂದು ಪೋಸ್ಟ್ ಗಳನ್ನು ಪ್ರಥ್ವಿ ಲೈಕ್ ಮಾಡುತ್ತಿರುವ ಮತ್ತು ಅದಕ್ಕೆ ಪ್ರತಿಕ್ರಿಯೆ ಕೂಡ ನೀಡುತ್ತಿರುವರು.
10/ 16
ಇತ್ತ ಪೃಥ್ವಿ ಶಾ ಹಾಕಿದ ಹೆಚ್ಚಿನ ಪೋಸ್ಟ್ಗೆ ಪ್ರಾಚಿ ಕೂಡ ಲೈಕ್ಸ್- ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಇವರು ಕಮೆಂಟ್ಸ್ ಮಾಡಿರುವ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗುತ್ತಿದೆ.
11/ 16
ವೈರಲ್ ಆಗುತ್ತಿರುವ ಸ್ಕ್ರೀನ್ ಶಾಟ್.
12/ 16
ಸದ್ಯ ಪೃಥ್ವಿ ಶಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಲು ತಯಾರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದಾರೆ.