ನ್ಯೂಜಿಲೆಂಡ್ನಲ್ಲಿ ವೈಟ್ವಾಶ್ ಮುಖಭಂಗ; ಟೀಂ ಇಂಡಿಯಾ ಏಕದಿನ ತಂಡದಿಂದ ಪ್ರಮುಖ ಮೂರು ಆಟಗಾರರಿಗೆ ಗೇಟ್ ಪಾಸ್?
ನ್ಯೂಜಿಲೆಂಡ್ ನೆಲದಲ್ಲಿ ಟೀಂ ಇಂಡಿಯಾಗೆ ತೀವ್ರ ಮುಖಭಂಗ ಉಂಟಾಗಿದೆ. 31 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ಭಾರತ ವೈಟ್ವಾಶ್ ಆಗಿದೆ. ಈ ವೇಳೆ ಟೀಂ ಇಂಡಿಯಾ ಪ್ರಮುಖ ಬದಲಾವಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ.