ಅದ್ರಲ್ಲೂ ಹೊಡಿಬಡಿ ಆಟವಾಗಿರುವ ಚುಟುಕು ಕ್ರಿಕೆಟ್ನಲ್ಲಿ ಕೀಪರ್ ಹೆಚ್ಚು ಜಾಗೃತರಾಗಿರಬೇಕು. ವಿಕೆಟ್ ಹಿಂದೆ ಒಂದು ಸಣ್ಣ ತಪ್ಪು ನಡೆದರೂ ಪಂದ್ಯವೇ ಕೈ ತಪ್ಪಿ ಹೋಗಬಹುದು. ಹೀಗೆ ಬ್ಯಾಟಿಂಗ್ ಮೂಲಕ ಮಾತ್ರವಲ್ಲೇ ಗ್ಲೌಸ್ ಮೂಲಕವೂ ತಂಡದ ಗೆಲುವಿಗೆ ವಿಭಿನ್ನವಾಗಿ ಕೊಡುಗೆ ನೀಡಿದ ಟ್ವೆಂಟಿ20 ಕ್ರಿಕೆಟ್ನ ಟಾಪ್ 5 ವಿಕೆಟ್ ಕೀಪರ್ಗಳ ಪಟ್ಟಿ ಇಲ್ಲಿದೆ.