IPL 2021: KKR ತಂಡ ಕೈಬಿಟ್ಟ ಆಟಗಾರ ದೇಶೀಯ ಟಿ20ಯಲ್ಲಿ ಫುಲ್ ಮಿಂಚಿಂಗ್..!

6 ಟಿ20 ಪಂದ್ಯಗಳಿಂದ 6.81 ರ ಸರಾಸರಿಯಲ್ಲಿ 16 ವಿಕೆಟ್ ಕಬಳಿಸಿದ್ದಾರೆ. ಇದೀಗ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಿಂಚುವ ಮೂಲಕ ಮತ್ತೊಮ್ಮೆ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.

First published: