ವಾರ್ನರ್ ಅಬ್ಬರದ ಮಧ್ಯೆ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ: ಇಲ್ಲಿವೆ ರೋಚಕ ಕ್ಷಣಗಳು
- News18
- |
1/ 9
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಅಶ್ವಿನ್ ಫೋಟೋಗೆ ಪೋಸು ನೀಡುತ್ತಿರುವುದು
2/ 9
ಚೆಂಡನ್ನು ಸಿಕ್ಸ್ಗೆ ಅಟ್ಟುತ್ತಿರುವ ಹೈದರಾಬಾದ್ ತಂಡದ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್
3/ 9
ಪಂಜಾಬ್ ತಂಡದ ವಿಕೆಟ್ ಕೀಪರ್ ಸಿಮ್ರಾನ್ ಸಿಂಗ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್ ಡೇವಿಡ್ರನ್ನು ರನೌಟ್ ಮಾಡುತ್ತಿರುವ ದೃಶ್ಯ
4/ 9
ಅರ್ಧಶತಕ ಸಿಡಿಸಿದ ಸಂಭ್ರಮದಲ್ಲಿ ಹೈದರಾಬಾದ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್
5/ 9
ಹೈದರಾಬಾದ್ ತಂಡದ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ನ ವಿಕೆಟ್ ಕಿತ್ತ ಸಂಭ್ರಮದಲ್ಲಿ ಪಂಜಾಬ್ ತಂಡದ ನಾಯಕ ಅಶ್ವಿನ್
6/ 9
ಹೈದರಾಬಾದ್ ತಂಡದ ಬ್ಯಾಟ್ಸ್ಮನ್ ಮಹಮ್ಮದ್ ನಬಿ ಅವರ ವಿಕೆಟ್ ಉರುಳಿಸಿದ ಪಂಜಾಬ್ ತಂಡದ ವೇಗಿ ಮಹಮ್ಮದ್ ಶಮಿ
7/ 9
ಚೆಂಡನ್ನು ಸಿಕ್ಸ್ಗೆ ಅಟ್ಟಿದ ಪಂಜಾಬ್ ತಂಡದ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್
8/ 9
ಪಂಜಾಬ್ ತಂಡದ ಬ್ಯಾಟ್ಸಮನ್ ಪೂರನ್ರ ವಿಕೆಟ್ ಕಿತ್ತ ಹೈದರಾಬಾದ್ ತಂಡದ ಬೌಲರ್ ಸೈಯದ್ ಖಲೀಲ್ ಅಹಮ್ಮದ್
9/ 9
ಪಂಜಾಬ್ ವಿರುದ್ಧ 45 ರನ್ಗಳ ಭರ್ಜರಿ ಜಯ ಸಾಧಿಸಿದ ಹೈದರಾಬಾದ್. (PHOTOS:IPL)
First published: