ಧೋನಿ ಕಮ್ಬ್ಯಾಕ್ ಮಾಡಲು ಸಾಧ್ಯವಿಲ್ಲ; ಸೆಹ್ವಾಗ್ ಬೆನ್ನಲ್ಲೆ ಮತ್ತೊಬ್ಬ ಭಾರತೀಯ ಆಟಗಾರನಿಂದ ಹೇಳಿಕೆ
MS Dhoni: ಭಾರತ ಕ್ರಿಕೆಟ್ ತಂಡಕ್ಕೆ ಧೋನಿ ಮರಳಲ್ಲ ಎಂಬ ಅಭಿಪ್ರಾಯವನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ. ಟಿ-20 ವಿಶ್ವಕಪ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳುವುದಿಲ್ಲ ಎಂಬ ಶಾಕಿಂಗ್ ವಿಚಾರ ತಿಳಿಸಿದ್ದಾರೆ.
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಹೇಂದ್ರ ಸಿಂಗ್ ಧೋನಿ ಪುನರಾಗಮನಕ್ಕೆ ಸೂಕ್ತ ಹಂತವೆಂದು ಅನೇಕ ಕ್ರಿಕೆಟ್ ತಜ್ಷರು ನಂಬಿಕೊಂಡಿದ್ದರು, ಹೇಳಿದ್ದರೂ ಕೂಡ.
2/ 11
2020 ಐಪಿಎಲ್ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಐಸಿಸಿ ಟಿ-20 ವಿಶ್ವಕಪ್ನಲ್ಲಿ ಧೋನಿ ಕಣಕ್ಕಿಳಿಯಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದರು.
3/ 11
ಆದರೆ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಐಪಿಎಲ್ ಅನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆಯಾದರೂ ಟೂರ್ನಿ ಆರಂಭವಾಗುತ್ತಾ? ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.
4/ 11
ಈ ನಡುವೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯುವುದು ಅನುಮಾನ, ರದ್ದಾಗಲಿದೆ ಎಂಬ ಮಾತುಗಳೂ ಹರಿದಾಡುತ್ತಿವೆ.
5/ 11
ಹೀಗಿರುವಾಗ ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಧೋನಿ ಕಮ್ಬ್ಯಾಕ್ ವಿಚಾರವಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
6/ 11
ಭಾರತ ಕ್ರಿಕೆಟ್ ತಂಡಕ್ಕೆ ಧೋನಿ ಮರಳಲ್ಲ ಎಂಬ ಅಭಿಪ್ರಾಯವನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ. ಟಿ-20 ವಿಶ್ವಕಪ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳುವುದಿಲ್ಲ ಎಂಬ ಶಾಕಿಂಗ್ ವಿಚಾರ ತಿಳಿಸಿದ್ದಾರೆ.
7/ 11
ಭಾರತ ಪರ ಟಿ-20 ವಿಶ್ವಕಪ್ ತಂಡದಲ್ಲಿ ಧೋನಿ ಆಡುವುದನ್ನು ನಾನೂ ನೋಡಲು ಬಯಸುತ್ತೇನೆ. ನನಗೂ ಅವರು ತಂಡದಲ್ಲಿರುವುದು ಇಷ್ಟ. ಆದರೆ, ಅದು ಸಾಧ್ಯವಿಲ್ಲವೆಂದೆನಿಸುತ್ತದೆ ಎಂದು ಹೇಳಿಕೆಯನ್ನು ಸುನಿಲ್ ಗವಾಸ್ಕರ್ ನೀಡಿದ್ದಾರೆ.
8/ 11
ಇತ್ತೀಚೆಗಷ್ಟೆ ಟೀಂ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಕೂಡ ಧೋನಿ ಕಮ್ಬ್ಯಾಖ್ ವಿಚಾರದಲ್ಲಿ ಈರೀತಿಯೇ ಪ್ರತಿಕ್ರಿಯಿಸಿದ್ದರು.
9/ 11
ಪ್ರಸ್ತುತ ಎಂಎಸ್ ಧೋನಿ ಅವರು ಮಗದೊಮ್ಮೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವ ಸಾಧ್ಯತೆ ತುಂಬಾನೇ ಕಡಿಮೆಯಾಗಿದೆ, ಅದು ಸುಲಭದ ವಿಚಾರವಲ್ಲ ಎಂದು ವೀರು ಹೇಳಿದ್ದರು.
10/ 11
ಕೆ ಎಲ್ ರಾಹುಲ್ ಹಾಗೂ ರಿಷಬ್ ಪಂತ್ ಅವರಂತಹ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳು ಈಗಾಗಲೇ ಉತ್ತಮ ಫಾರ್ಮ್ನಲ್ಲಿದ್ದಾರೆ. ಇವರಿಬ್ಬರಲ್ಲಿ ಭವಿಷ್ಯದ ವಿಕೆಟ್ ಕೀಪರ್ ಯಾರು? ಎಂಬುದು ನೋಡಬೇಕಿದೆ- ವಿರೇಂದ್ರ ಸೆಹ್ವಾಗ್.
11/ 11
ಟೀಂ ಇಂಡಿಯಾದಲ್ಲಿ ಪರಿಸ್ಥಿತಿ ಹೀಗಿರುವಾಗ ಧೋನಿಗೆ ಎಲ್ಲಿ ಸ್ಥಾನ ನೀಡುವೀರಿ? ನಾವು ಈಗಿರುವ ಯೋಜನೆಯನ್ನು ಯಾಕೆ ಬದಲಾಯಿಸಬೇಕು? ಎಂದು ವೀರು ಪ್ರಶ್ನಿಸಿದ್ದಾರೆ. ಈ ಮೂಲಕ ಧೋನಿ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲು ಸೆಹ್ವಾಗ್ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು.
First published:
111